ಪೊಲೀಸರಿಂದ ಭರ್ಜರಿ ಡ್ರಗ್ಸ್ ಬೇಟೆ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ.14 : ಸಿಸಿಬಿ ಪೊಲೀಸರು ಒಂದೇ ದಿನ ಮೂರು ಕಡೆ ದಾಳಿ ಮಾಡಿ ನಾಲ್ವರು ಆರೋಪಿಗಳ ಬಳಿ ಇದ್ದ 35 ಲಕ್ಷ ಡ್ರಗ್ಸ್ ಗಳನ್ನು ವಶಕ್ಕೆ ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರೋಪಿಗಳನ್ನು ಅಮರ್ ಮೊಹಮ್ಮದ್ , ಅಬ್ದುಲ್ , ಶಬ್ಬೀರ್ , ಯಾಸೀನ್ ,ರಮೇಶ್ ಎಂದು ಗುರುತಿಸಲಾಗಿದೆ. ಇವರು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಇವರ ಬಳಿಯಿದ್ದ 240 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ.ಆರೋಪಿಗಳು ಡ್ರಗ್ಸ್ ನ್ನು ಗ್ಯಾಂಗ್ ನ್ಯೂ ಇಯರ್ ಪಾರ್ಟಿಗೆ ಹಂಚಲು ಸಂಚು ಮಾಡಿದ್ದರು ಎನ್ನಲಾಗಿದೆ.

Also Read  ಕುಕ್ಕರ್ ಪ್ರಕರಣ ➤ನಾಲ್ವರ ಗುರುತು ಪತ್ತೆ

error: Content is protected !!
Scroll to Top