ಅಂಬ್ಯುಲೆನ್ಸ್ ನಲ್ಲಿ 14 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com  ಅಸ್ಸಾಂ , ಡಿ.14: ಅಂಬ್ಯುಲೆನ್ಸ್ ನಲ್ಲಿ 14 ಕೋಟಿ . ರೂ ಮೌಲ್ಯದ ಡ್ರಗ್ಸನ್ನು ಸಾಗಿಸುತ್ತಿದ್ದ ಆರೋಪಿಯನ್ನು ಗುವಾಹಟಿ ಪೊಲೀಸರು ವಶಕ್ಕೆ ಪಡೆದ ಘಟನೆ ಆಸ್ಸಾಂ ನಲ್ಲಿ ನಡೆದಿದೆ.

ಬಂಧಿತನನ್ನು ಮಿರಾಜೌಲ್ ಇಸ್ಲಾಂ ಎಂದು ಗುರುತಿಸಲಾಗಿದೆ.ಗುಪ್ತ ಮಾಹಿತಿಯನ್ನು ಆಧಾರಿಸಿದ ಗುವಾಹಟಿ ನಗರ ಪೊಲೀಸರು ಜಂಟಿ ಆಯುಕ್ತ ಪಾರ್ಥ ಸಾರಥಿ ಮಹಾಂತ ಮತ್ತು ಎಡಿಸಿಪಿ ಕಲ್ಯಾಣ್ ಪಾಠಕ್  ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ , 50,000 ನಿಷೇಧಿತ ಮಾತ್ರೆ , 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Also Read  ಮಂಗಳೂರು: ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಢಿಕ್ಕಿ

error: Content is protected !!
Scroll to Top