ಹೈದರಾಬಾದ್? ರಾಸಾಯನಿಕ ಪೆಟ್ಟಿಗೆ ಸ್ಫೋಟ ವ್ಯಕ್ತಿ ಗಂಭೀರ!

(ನ್ಯೂಸ್‌ ಕಡಬ) newskadaba.com ,ಹೈದರಬಾದ್ ಡಿ. 12 ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ರಾಸಾಯನಿಕಗಳ ಪೆಟ್ಟಿಗೆಯೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಹೈದರಾಬಾದ್‌ನ ಬಡಾ ಬಜಾರ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ಭಾರಿ ಸ್ಪೋಟದಿಂದ ಆ ಪ್ರದೇಶದ ಮೂರು ಅಂಗಡಿಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಜಿಲ್ಲಾ ಸರ್ಕಾರಿ ಜನರಲ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳದಿಂದ ಮಾದರಿಯನ್ನು ಸಂಗ್ರಹಿಸಿ ವಿಚಾರಣೆ ನಡೆಸಿದರು.

error: Content is protected !!

Join the Group

Join WhatsApp Group