(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 12. ಪುತ್ತೂರು ಸಮೀಪದ ಬನ್ನೂರು ನಿವಾಸಿ, ಮೈಸೂರಿನ ಹಿರಿಯ ಹೊಟೇಲ್ ಉದ್ಯಮಿಯಾಗಿದ್ದ, ಅನಂತಕೃಷ್ಣ ರಾವ್ ಎಂಬವರ ಪುತ್ರ ಟಿ.ಎ ಸುಬ್ರಹ್ಮಣ್ಯ ಪಡ್ಡಿಲ್ಲಾಯ(30) ರವರು ಮೃತಪಟ್ಟ ವಿದ್ಯಾರ್ಥಿ. ಕಳೆದ ಎರಡು ವರ್ಷಗಳಿಂದ ಅಮೇರಿಕದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದರು. ಡಿ.11 ರಂದು ಅವರಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅಮೇರಿಕದಲ್ಲಿ ರೈಲು ಡಿಕ್ಕಿ ಪುತ್ತೂರಿನ ನಿವಾಸಿ ಮೃತ್ಯು
