(ನ್ಯೂಸ್ ಕಡಬ) newskadaba.com ಡಿ.12 ಆಸ್ತಿ ವಿವಾದಕ್ಕೆ ಹಿರಿಯ ನಟಿ ವೀಣಾ ಕಪೂರ್ ಅವರ ಮಗ ಸಚಿನ್ ಕಪೂರ್ ತನ್ನ ಅಮ್ಮನನ್ನೇ ಬೇಸ್ಬಾಲ್ ಬ್ಯಾಟ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಡಿ.೧೦ ರಂದು ನಡೆದಿದೆ.
ಸದ್ಯ ಮಗನನ್ನು ಪೋಲಿಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕೋಪದ ಭರದಲ್ಲಿ ಹಿರಿಯ ನಟಿಯನ್ನು ಕೊಂದ ಪಾಪಿ ಮಗ
