ಪಾರಿವಾಳ ಹಿಡಿಯಲು ಹೋಗಿ ಇಬ್ಬರು ಮಕ್ಕಳು ಗಂಭೀರ!

ಬೆಂಗಳೂರು ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ಹೈಟೆಕ್ಷನ್ ವೈಯರ್ ತಗುಲಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರು ನಗರದ ವಿಜಯನಂದ ನಗರದಲ್ಲಿ ಡಿ.1 ರಂದು ನಡೆದಿದೆ. ವಿದ್ಯುತ್ ಶಾಕ್​ ತಗುಲಿದ ಪರಿಣಾಮ 11 ವರ್ಷದ ಸುಪ್ರೀತ್ ಹಾಗೂ 10 ವರ್ಷದ ಚಂದನ್ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಸದ್ಯ ಮಕ್ಕಳಿಬ್ಬರು ವಿಕ್ಟೋರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!
Scroll to Top