ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ, ಸಂಡೇ ನಿರ್ಧಾರವಾಗಲಿದೆ ಭವಿಷ್ಯ.

T20 World Cup 2022: ಸೂಪರ್ 12 ರಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡು ರೋಚಕ ಪಂದ್ಯಗಳಲ್ಲಿ ಕೊನೆಯ ಎಸೆತದಲ್ಲಿ ಭಾರತ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋತಿತು.

2022ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಲು ಇನ್ನೊಂದೇ ಗೆಲುವು ಮಾತ್ರ ಬೇಕಿದೆ. ನವೆಂಬರ್ 6 ರಂದು (ಭಾನುವಾರ) ನಡೆಯಲಿರುವ ಅವರ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಇತರ ತಂಡಗಳ ಯಶಸ್ಸಿನ ಹೊರತಾಗಿಯೂ ನೇರವಾಗಿ ಸೆಮಿಸ್ ಪ್ರವೇಶಿಸುವ ಅವಕಾಶವಿದೆ.

Also Read  ಪುತ್ತೂರು: ಕಿರಿಯ ವಿಭಾಗದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶಶಾಂಕ್ ರೈ ಪಟ್ಟೆ ಪ್ರಥಮ

 

error: Content is protected !!
Scroll to Top