ಕೇವಲ 3,999 ರೂ. ಗೆ ಖರೀದಿಸಿ ರೆಡ್ಮಿಯ ಈ ಸ್ಮಾರ್ಟ್​ಫೋನ್

(ನ್ಯೂಸ್ ಕಡಬ) newskadaba.com ನ.02: ಶವೋಮಿ ಕಂಪನಿ ಎಮ್​ಐ ಕ್ಲೀಯರೆನ್ಸ್ ಸೇಲ್ (Mi clearance sale) ಎಂಬ ಹೊಸ ಮೇಳವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ರೆಡ್ಮಿ ಮೊಬೈಲ್​ಗಳು ಮಾರಾಟ ಆಗುತ್ತಿದೆ. ಈ ಸೇಲ್​ನಲ್ಲಿ ರೆಡ್ಮಿಯ ಕೆಲ ಸ್ಮಾರ್ಟ್​ಫೋನ್​ಗಳು ಅರ್ಧ ಬೆಲೆಗೆ ಖರೀದಿಸಬಹುದು. ಮುಖ್ಯವಾಗಗಿ ರೆಡ್ಮಿ 6 ಎ (Redmi 6A) ಸ್ಮಾರ್ಟ್​ಫೋನನ್ನು ನೀವು ಕೇವಲ 3,999 ರೂ. ಗೆ ಖರೀದಿ ಮಾಡಬಹುದು.

ರೆಡ್ಮಿ 6A ಸ್ಮಾರ್ಟ್​ಫೋನ್​ನ ಮೂಲಬೆಲೆ 2GB RAM + 16GB ಸ್ಟೋರೇಜ್ ಸಾಮರ್ಥ್ಯಕ್ಕೆ 6,999 ರೂ. ಇದೆ. ಆದರೀಗ ಎಮ್​ಐ ಕ್ಲೀಯರೆನ್ಸ್ ಸೇಲ್​ನಲ್ಲಿ ಈ ಫೋನನ್ನು ನೀವು ಕೇವಲ 3999 ರೂ. ಗೆ ಪಡೆದುಕೊಳ್ಳಬಹುದು. ಇದರ ಜೊತೆಗೆ ರೆಡ್ಮಿ ನೋಟ್ 4, ರೆಡ್ಮಿ Y1 ಲೈಟ್ ಹಾಗೂ ರೆಡ್ಮಿ Y2 ಸ್ಮಾರ್ಟ್​ಫೋನ್​ಗಳು 5000 ರೂ. ಒಳಗಡೆ ಮಾರಾಟ ಆಗುತ್ತಿದೆ. ಅಂತೆಯೆ 8999 ರೂ. ಬೆಲೆಯ ರೆಡ್ಮಿ A1 ಸ್ಮಾರ್ಟ್​ಫೋನ್ ಕೇವಲ 6,499 ರೂ. ಗೆ ಸೇಲ್ ಆಗುತ್ತಿದೆ. ಇದು ಇದು 1600*720 ಪಿಕ್ಸೆಲ್ ರೆಸಲೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ.

Also Read  ➤ ಹೆಚ್ಚಿನ ಪ್ರಮಾಣದ ವಿದ್ಯುತ್ಕಾಂತೀಯ ವಿಕಿರಣ ಬಳಕೆ ➤ ಬೆಂಗಳೂರಿನ 10 ಮೊಬೈಲ್‌ ಕಂಪನಿಗಳಿಗೆ ₹4.45 ಕೋಟಿ ದಂಡ

ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಮುಂಭಾಗ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್​ನೊಂದಿಗೆ ಬರುತ್ತದೆ. 30 ದಿನಗಳ ಸ್ಟ್ಯಾಂಡ್​ ಬೈ ಟೈಮ್ ಎಂದು ಕಂಪನಿ ಹೇಳಿಕೊಂಡಿದೆ.

error: Content is protected !!
Scroll to Top