ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ಬಂತು ಬ್ಯಾಗ್ ರಹಿತ ದಿನದ ಆಚರಣೆ

ಪ್ರತಿ ತಿಂಗಳ ಒಂದು ಶನಿವಾರದಂದು ಮಕ್ಕಳು ಬ್ಯಾಗ್ ಇಲ್ಲದೇ ಶಾಲೆಗೆ ಹೋಗಬಹುದಾಗಿದೆ.

ರಾಜ್ಯದ ಶಾಲೆಗಳ ಮಕ್ಕಳಿಗೆ  ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರ ಪ್ರತಿ ತಿಂಗಳ ಒಂದು ಶನಿವಾರದಂದು ಬ್ಯಾಗ್ ರಹಿತ ದಿನ ಆಚರಣೆ (Without School Bag Day) ಮಾಡಲು ನಿರ್ಧರಿಸಿದೆ.

ಈ ಸಂಬಂಧ ಮಾರ್ಗಸೂಚಿಯನ್ನು ಸಹ ಪ್ರಕಟಿಸಿದೆ. ಈ ಮಾರ್ಗಸೂಚಿ (Guidelines) ಪ್ರಕಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಬೇಕು.

Also Read  ಬೆಂಗಳೂರು: ಕೊರೋನಾ ವಾರಿಯರ್ ತಂಡದ ಮೇಲೆ ಕಿಡಿಗೇಡಿಗಳ ದಾಳಿ ➤ 54 ಪುಂಡರ ಬಂಧನ, ಮತ್ತಷ್ಟು ಆರೋಪಿಗಳಿಗಾಗಿ ಶೋಧ

error: Content is protected !!
Scroll to Top