ಸುಂಕದಕಟ್ಟೆ: ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸಿಯಾಬುದ್ದೀನ್ ಆಯ್ಕೆ

(ನ್ಯೂಸ್ ಕಡಬ) newskadaba.com ಸುಂಕದಕಟ್ಟೆ, ಅ. 11. ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಸುಂಕದಕಟ್ಟೆ ಇದರ ನೂತನ ಪದಾದಿಕಾರಿಗಳ ನೇಮಕ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.

ಇದರ ಅಧ್ಯಕ್ಷರಾಗಿ ಸಿಯಾಬುದ್ದೀನ್, ಉಪಾಧ್ಯಕ್ಷರಾಗಿ ಇರ್ಷಾದ್ ಹಾಗೂ ನಿಝಾಮುದ್ದೀನ್, ಪ್ರದಾನ ಕಾರ್ಯದರ್ಶಿಯಾಗಿ ರವೂಫ್ ಮಶ್ರಿಕ್, ಜೊತೆ ಕಾರ್ಯದರ್ಶಿಯಾಗಿ ನವಾಝ್, ಸಹ ಕಾರ್ಯದರ್ಶಿಯಾಗಿ ಜಬ್ಬಾರ್, ಕೋಶಾಧಿಕಾರಿಯಾಗಿ ಅಶ್ರಫ್ ಇಂಡಿಯಾ, ಸಂಘಟನಾ ಕಾರ್ಯದರ್ಶಿಯಾಗಿ ಫಾರೂಕ್ ಹಾಗೂ ಜಲೀಲ್ ಅವರನ್ನು ನೇಮಕ ಮಾಡಲಾಯಿತು.
ಸಲಹೆಗಾರರಾಗಿ ಇರ್ಶಾದ್ ಮತ್ತು ನಿಝಾಮ್ ಉಸ್ತಾದ್, ಮೀಡಿಯ ವಿಂಗ್ ತಾಜುದ್ದೀನ್ ಹಾಗೂ ಸದಸ್ಯರಾಗಿ
ಸವಾದ್, ಅಫ್ತಬ್, ನಿಯಾಝ್, ಅನಸ್, ನಾಸಿರ್, ಸಫ್ವಾನ್, ಯಾಸಿರ್, ಹನೀಫ್, ಸುಹೈಲ್, ಶಫೀಕ್, ಬಾಕಿರ್ ಹಾಗೂ ಸವಾದ್ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

Also Read  ಮೇವು ಕತ್ತರಿಸುವ ಯಂತ್ರಕ್ಕೆ ಪಶುಪಾಲಕರಿಂದ ಅರ್ಜಿ ಆಹ್ವಾನ

 

error: Content is protected !!
Scroll to Top