ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ಫ್ರೀಡಂ ಮೆಗಾ ಸೇಲ್ ➤‌ 3 ಜೊತೆ ಮಕ್ಕಳ ಕುರ್ತಿಗೆ 229 ರೂ., ಮಹಿಳೆಯರ ಕುರ್ತಿಗೆ ಕೇವಲ 399 ರೂ. ಮಾತ್ರ

(ನ್ಯೂಸ್ ಕಡಬ) newskadaba.com ಕಡಬ, ಆ. 12. ಇಲ್ಲಿನ ಬಾಬು ಟವರ್ ನಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ, ಮಹಿಳೆಯರ ಮತ್ತು ಮಕ್ಕಳ ವಸ್ತ್ರಗಳ ಮಳಿಗೆ ಪಿಲ್ಯ ಫ್ಯಾಷನ್ ನಲ್ಲಿ ಫ್ರೀಡಂ ಮೆಗಾ ಸೇಲ್ ಇಂದಿನಿಂದ ಆರಂಭಗೊಂಡು ಆಗಸ್ಟ್ 22 ತನಕ ನಡೆಯಲಿದೆ.

3 ಜೊತೆ ಮಕ್ಕಳ ಕುರ್ತಿಗೆ 239/- 269/- 299/- 329/- 329/- 359/- ರೂ., ಮಹಿಳೆಯರ ಕುರ್ತಿ ಮೂರು ಜೊತೆಗೆ ಕೇವಲ 369/- 399/- 459/- 499/- 559/- 599/- 649/- ರೂ., ಮಕ್ಕಳ ಶರ್ಟ್ 149/- 199/- 249/- ರೂ., ಮಕ್ಕಳ ಪ್ಯಾಂಟ್ 199/- 249/- 299/- ರೂ., ಪುರುಷರ ಪ್ಯಾಂಟ್ 249/- 399/- 749/- ರೂ., ಪುರುಷರ ಶರ್ಟ್ 249/- 399/- ರೂ., ಜೊತೆಗೆ ಬ್ರಾಂಡೆಡ್ ಸಹಿತ ಎಲ್ಲಾ ರೀತಿಯ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಅಲ್ಲದೇ ಮಳಿಗೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಆಧುನಿಕ ವಿನ್ಯಾಸದ ಎಲ್ಲಾ ರೀತಿಯ ಗೌನ್, ಫ್ರಾಕ್, ಚೂಡಿದಾರ್, ಶರಾರ, ತಯಾರಿಸಿ ಕೊಡಲಾಗುತ್ತಿದ್ದು, ಫ್ರೀಡಂ ಟೀ ಶರ್ಟ್ ಲಭ್ಯವಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಮಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಯಾವುದೇ ಅಧಿಕಾರಿಗಳು ಕಂಡುಬಂದಲ್ಲಿ ಕಠಿಣ ಕ್ರಮ ➤ ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್

error: Content is protected !!
Scroll to Top