ಕಡಬ ತಾಲೂಕಿನ ಮರ್ಧಾಳ ಸಮೀಪ RCC ಮನೆ ಮಾರಾಟಕ್ಕಿದೆ ➤‌ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 4 ಬೆಡ್ ರೂಂ ಮನೆ

(ನ್ಯೂಸ್ ಕಡಬ) newskadaba.com ಕಡಬ, ಆ.07. ಕಡಬ ಪೇಟೆಯಿಂದ 5.5 ಕಿಮೀ ದೂರದ ಮರ್ಧಾಳ ಸಮೀಪದಲ್ಲಿ ಸಂಪೂರ್ಣವಾಗಿ ಫಿನಿಶಿಂಗ್ ಆದ RCC ಮನೆಯೊಂದು ಮಾರಾಟಕ್ಕಿದೆ.

ಮರ್ಧಾಳದಿಂದ 1 ಕಿ.ಮೀ. ದೂರದಲ್ಲಿ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ತಾಗಿಕೊಂಡು 10 ಸೆಂಟ್ಸ್ ಕನ್ವರ್ಶನ್ ಸೇರಿದಂತೆ ಒಟ್ಟು 25 ಸೆಂಟ್ಸ್ ಸ್ಥಳವಿದ್ದು, 1300 ಚದರ ಅಡಿ ವಿಸ್ತೀರ್ಣದಲ್ಲಿ 14 ಪಿಲ್ಲರ್ ಹಾಕಿ ಇನ್ನೂ ಮೂರು ಅಂತಸ್ತು ಕಟ್ಟಲು ಯೋಗ್ಯವಾದ ಸಂಪೂರ್ಣ ವಾಸ್ತು ಪ್ರಕಾರವಾಗಿ ಕಟ್ಟಿರುವ, 4 ಬೆಡ್ ರೂಂ (2 ಅಟ್ಯಾಚ್ ಬಾತ್ ರೂಂ), ಬಾವಿ ಹಾಗೂ ಬೋರ್ ವೆಲ್ ಹೊಂದಿರುವ RCC ಮನೆ ಹಾಗೂ ಕಮರ್ಷಿಯಲ್ ಕಟ್ಟಡ ಕಟ್ಟಲು ಯೋಗ್ಯವಾದ ಸ್ಥಳ ಮಾರಾಟಕ್ಕಿದ್ದು, ಹೆಚ್ಚಿನ ಮಾಹಿತಿಗಾಗಿ 9481513253 ಅಥವಾ 9611229255 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಈ 9 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಗಂಡ-ಹೆಂಡತಿಯ ಕಲಹ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಶತಸಿದ್ಧ

error: Content is protected !!
Scroll to Top