ಕಾಸರಗೋಡು: ಭೂಕುಸಿತ ➤ ಮಹಿಳೆ ನೀರುಪಾಲು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 03. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವೆಳ್ಳರಿಕುಂಡು ತಾಲೂಕಿನ ಬಳಾಲ್ ಲ್ಲಿ ಭೂಕುಸಿತ ಉಂಟಾಗಿದ್ದು, ಭೀಮನಡಿ ಎಂಬಲ್ಲಿ ಲತಾ ಎಂಬ ಮಹಿಳೆಯೋರ್ವರು ನೀರುಪಾಲಾದ ಘಟನೆ ವರದಿಯಾಗಿದೆ.


ಬಳಾಲ್ ಚುಳ್ಳಿ ವಲಯದ ಅರಣ್ಯದಲ್ಲಿ ಭೂಕುಸಿತ ಉಂಟಾಗಿ, ಮಣ್ಣು ಜನವಸತಿ ಪ್ರದೇಶಗಳಿಗೆ ಹರಿದುಬಂದಿದೆ. ಈಗಾಗಲೇ 20ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

error: Content is protected !!
Scroll to Top