(ನ್ಯೂಸ್ ಕಡಬ) newskadaba.com ಪುತ್ತೂರು, ಜು. 23. ಇಲ್ಲಿನ ನೆಟ್ಟಣಿಗೆ ಮುಡ್ನೂರಿನಲ್ಲಿ ಪೂಜೆಗೆಂದು ತಂದ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ವರದಿಯಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು ಇಂದು ಬೆಳಗ್ಗೆ ಪೂಜೆಗೆಂದು ತಂದಿಟ್ಟಿದ್ದ ಬೆಲ್ಲವನ್ನು ಅಡುಗೆಗೆಂದು ಹುಡಿಮಾಡಿ ಬಳಸುವ ವೇಳೆ ಅದರಲ್ಲಿ ಬ್ಯಾಟರಿ ಪತ್ತೆಯಾಗಿದೆ.