???ಮೂರು ದಿನವಾದರೂ ಪತ್ತೆಯಾಗಿಲ್ಲ ನೀರಿನಲ್ಲಿ ಕೊಚ್ಚಿಹೋದ ಸುಪ್ರೀತಾ..!!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು. 07. ಮಳೆಯ ಅಬ್ಬರಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಸುಪ್ರೀತಾಳನ್ನು, ಕಳೆದ ಮೂರು ದಿನಗಳಿಂದ ನಿರಂತರ ಹುಡುಕುತ್ತಿದ್ದರೂ ಇನ್ನೂ ಪತ್ತೆಯಾಗಿಲ್ಲ.

ಸುಪ್ರೀತಾ ತನ್ನ ಸಹೋದರನ ಜೊತೆ ಸೋಮವಾರದಂದು ಸಂಜೆ ಶಾಲೆ ಬಿಟ್ಟು ತೆರಳುತ್ತಿದ್ದ ವೇಳೆ ಹಳ್ಳದಲ್ಲಿ ಕೊಚ್ಚಿಹೋಗಿದ್ದಳು. ಆದರೆ ಸತತ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ.

error: Content is protected !!

Join the Group

Join WhatsApp Group