ವಿಟ್ಲ: ಅನ್ಯಕೋಮಿನ ಜೋಡಿ ಮದುವೆ ➤ ರಿಜಿಸ್ಟರ್ ಪತ್ರ ವೈರಲ್..!!

(ನ್ಯೂಸ್ ಕಡಬ) newskadaba.com ವಿಟ್ಲ, ಜು. 04. ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ಮದುವೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್ ಎಂಬಾತ ಮೈಸೂರು ಲೋಕನಾಯಕನ ನಗರದ ಸೌಂದರ್ಯ ಎಂಬಾಕೆಯನ್ನು ಮೈಸೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, ಇದೀಗ ಅವರ ವಿವಾಹ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕೆಲವು ದಿನಗಳ ಹಿಂದೆ ಈ ಜೋಡಿ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಿಜಿಸ್ಟರ್ ಮದುವೆಯಾದ ಈ ಜೋಡಿಯ ರಿಸೆಪ್ಶನ್ ಕೂಡಾ ಇದೇ ತಿಂಗಳು ನಡೆಯಲಿದ್ದು, ಯುವತಿಯ ಮನೆಯವರ ಒಪ್ಪಿಗೆ ಮೇರೆಗೆ ಇದೆಲ್ಲ ನಡೆದಿದೆ ಎಂಬುವುದರ ಕುರಿತು ಮಾಹಿತಿ ಕೇಳಿಬಂದಿದೆ.

Also Read  ನಾಯಿ ಜೊತೆ ಅಸಹಜ ಲೈಂಗಿಕ ಕ್ರಿಯೆ- ವಿಚಿತ್ರ ಕಾಮುಕ ಅರೆಸ್ಟ್

error: Content is protected !!
Scroll to Top