ಸರಣಿ ಭೂಕಂಪನದ ಕೆಂದ್ರ ಬಿಂದು ‘ಚೆಂಬು’ನಲ್ಲಿ ಭೂಕುಸಿತ ➤ ಆತಂಕದಲ್ಲಿ ಸ್ಥಳೀಯರು

(ನ್ಯೂಸ್ ಕಡಬ) newskadaba.com ಚೆಂಬು, ಜು. 02. ಗ್ರಾಮದ ಪೂಜಾರಿಗದ್ದೆ ನಿವಾಸಿ ಗಿರಿಧರ ಎಂಬವರ ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿಯಾದ ಘಟನೆ ವರದಿಯಾಗಿದೆ.

ತಡರಾತ್ರಿ ಸುಮಾರು 3 ಗಂಟೆಯ ವೇಳೆಗೆ ಭಾರೀ ಶಬ್ಧದೊಂದಿಗೆ ಮಣ್ಣು ಕುಸಿದಿದ್ದು, ರಾತ್ರಿಯಿಡೀ‌ ನಿರಂತರ ಮಳೆ ಸುರಿದ‌ ಹಿನ್ನೆಲೆ ಭೂಕುಸಿತವಾಗಿರಬಹುದು ಎಂದೆನ್ನಲಾಗಿದೆ. ಸರಣಿ ಭೂಕಂಪನ ಕೇಂದ್ರ ಸ್ಥಳವಾದ ಚೆಂಬು ನಲ್ಲಿ ಭೂಕುಸಿತ ಉಂಟಾಗಿರುವುದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

error: Content is protected !!
Scroll to Top