(ನ್ಯೂಸ್ ಕಡಬ) newskadaba.com ಕಡಬ, ಜು. 01. ಭೂಮಿ ಶಾಖೆಯಲ್ಲಿ ಪಹಣಿಗಳಿಗೆ ಡಿಜಿಟಲ್ ಸಹಿ ಬಾಕಿಯಿರುವುದರಿಂದ ಜು. 01ರಿಂದ ಜು. 05ರ ವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ವಿತರಣಾ ಕೆಲಸಗಳು ಸ್ಥಗಿತಗೊಳ್ಳಲಿದೆ ಎಂದು ಕಡಬ ತಹಶೀಲ್ದಾರ್ ಅನಂತ್ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಬ: ತಾಲೂಕು ಕಛೇರಿ ಭೂಮಿ ಶಾಖೆಯಲ್ಲಿ ಡಿಜಿಟಲ್ ಸಹಿ ಬಾಕಿಯಿರುವ ಹಿನ್ನೆಲೆ ➤ ಜು. 01ರಿಂದ ಜು. 05ರ ವರೆಗೆ ಭೂಮಿ ಶಾಖೆ ಸ್ಥಗಿತ
