ಸುಳ್ಯದ ಕೆದಂಬಾಡಿ, ಅರಂಬೂರು, ಅರಂತೋಡಿನಲ್ಲಿ ಮತ್ತೆ ಭೂಕಂಪನ ‌ ➤ ಬೆಳಗ್ಗೆ 10:45ರ ವೇಳೆಗೆ ಕಂಪಿಸಿದ ಭೂಮಿ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 01. ಈಗಾಗಲೇ ಭೂಕಂಪನದಿಂದ ಭಯಭೀತರಾಗಿರುವ ಜನತೆಗೆ ಇದೀಗ ಮತ್ತೊಮ್ಮೆ 10:45ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.


ನಿನ್ನೆ ರಾತ್ರಿ ಕೊಡಗು ಮತ್ತು ಸುಳ್ಯದ ಪರಿಸರದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿತ್ತು. ಇದು ಐದನೇ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ‌.

error: Content is protected !!
Scroll to Top