ಕೆಲಸವಿಲ್ಲವೆಂಬ ಚಿಂತೆಯೇ..? ನಿಮಗಾಗಿ ಕಾಯುತ್ತಿದೆ 30ಕ್ಕೂ ಹೆಚ್ಚಿನ ಉದ್ಯೋಗಗಳು ➤‌ ಈಗಲೇ ಲಿಂಕ್ ನಲ್ಲಿರುವ ಸಂಖ್ಯೆಗಳಿಗೆ ಕರೆಮಾಡಿ

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ.

ಕಡಬದ ಮೊಬೈಲ್ ಮಾರಾಟ ಮಳಿಗೆಗೆ ಅಕೌಂಟೆಂಟ್ ಹುದ್ದೆಗೆ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಆಕರ್ಷಕ ವೇತನ ನೀಡಲಾಗುವುದು ಹಾಗೂ ಕಂಪೆನಿಯ ಪ್ರೊಮೋಟರ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಕಂಪೆನಿಯ ವೇತನದ ಜೊತೆಗೆ ಕಮಿಷನ್ ದೊರೆಯಲಿದೆ. ಸಂಪರ್ಕ ಸಂಖ್ಯೆ: 9481513253

ಕಡಬದ ಗ್ಲೋಬ್ ಪ್ರಿಂಟಿಂಗ್ ಪ್ರೆಸ್ ಸಂಸ್ಥೆಗೆ ಕಂಪ್ಯೂಟರ್ ತಿಳಿದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ: 9448952331

ಕಡಬದ ಸುರಕ್ಷಾ ಹಾರ್ಡ್ ವೇರ್ ಸಂಸ್ಥೆಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಚಾಲನಾ ಪರವಾನಗಿ ಪಡೆದಿರುವವರಿಗೆ ಆದ್ಯತೆ. ಸಂಪರ್ಕಿಸಿ: 9060862599

ಕಡಬದ ಟಿವಿಎಸ್ ಮಾರಾಟ ಅಧಿಕೃತ ಸಂಸ್ಥೆ ಅಡಿಗ ಮೋಟಾರ್ಸ್ ಗೆ ಸೇಲ್ಸ್ ಟೀಮ್ ಲೀಡರ್, ಸೇಲ್ಸ್ ಎಕ್ಸಿಕ್ಯೂಟಿವ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಸೀನಿಯರ್ ಟೆಕ್ನೀಷಿಯನ್, ಮೆಕ್ಯಾನಿಕ್ ಮತ್ತು ಬೈಕ್ ವಾಶಿಂಗ್ ಗೆ ಹುಡುಗರು ಬೇಕಾಗಿದ್ದಾರೆ‌. ಆಸಕ್ತರು ಸಂಪರ್ಕಿಸಿ: ಅಡಿಗ ಮೋಟಾರ್ಸ್ ಕಡಬ: 7411891243

ಕಡಬದ ಸಿದ್ಧಿ ಟೆಕ್ಸ್ ಟೈಲ್ಸ್ ಮಳಿಗೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 7849955808

ಪುತ್ತೂರಿನಲ್ಲಿ ಮಹಿಳಾ ಅಧಿಕಾರಿಯೋರ್ವರ ಮನೆ ಕೆಲಸಕ್ಕೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಿ: (ವಾಟ್ಸ್ಅಪ್ ಕರೆ ಮಾತ್ರ)+919480228984, 9743493943

ಕಡಬದ ಪಿಲ್ಯ ಫ್ಯಾಷನ್ ಗೆ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 9900678940

ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿರುವ ಧರಿತ್ರಿ ಎಂಟರ್ಪ್ರೈಸಸ್ ಗೆ ಕಂಪ್ಯೂಟರ್ ಜ್ಞಾನವಿರುವ ಮಹಿಳಾ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಸೇವಾ ಸಿಂಧುವಿನಲ್ಲಿ ಕೆಲಸ ನಿರ್ವಹಿಸಿ ಅನುಭವ ಇರುವವರಿಗೆ ಹಾಗೂ ಸ್ಥಳೀಯರಿಗೆ ಪ್ರಥಮ ಆದ್ಯತೆ. ಸಂಪರ್ಕಿಸಿ: 9449334404

ಕರ್ನಾಟಕ ಸ್ಟೂಡೆಂಟ್ಸ್ ವೆಲ್ ಫೇರ್ ಸೊಸೈಟಿ (ರಿ.) ಸಂಸ್ಥೆಯ ಕಡಬ ಕಛೇರಿಗೆ ಸ್ಟೂಡೆಂಟ್ ಕೌನ್ಸಿಲರ್ ಮತ್ತು ಟೆಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ‌. ಸಂಪರ್ಕಿಸಿ: 9731493796

ಹೀರೋ ದ್ವಿಚಕ್ರ ವಾಹನ ಕಂಪೆನಿಯ ಅಧಿಕೃತ ಮಾರಾಟ ಸಂಸ್ಥೆ ಕೀರ್ತಿ ಮೋಟಾರ್ಸ್ ಗೆ ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿ, ಐ.ಟಿ.ಐ. ಡಿಪ್ಲೋಮ ಮೆಕ್ಯಾನಿಕ್ ಆಗಿರುವ ಹುಡುಗ/ಹುಡುಗಿಯರು, ಬೈಕ್ ವಾಶಿಂಗ್ ಗೆ ಹುಡುಗರು, ಸೇಲ್ಸ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ‌. 1ರಿಂದ 5 ವರ್ಷದ ಅನುಭವ ಹೊಂದಿರಬೇಕು. ನೆಲ್ಯಾಡಿ ಮತ್ತು ಕಡಬ ಪರಿಸರದವರಿಗೆ ಆದ್ಯತೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ನೇರವಾಗಿ ಭೇಟಿ ನೀಡಿ. ಹೀರೋ ಕೀರ್ತಿ ಮೋಟಾರ್ಸ್ ಕಡಬ/ನೆಲ್ಯಾಡಿ ಮೊ: 9972673431

ಕಡಬದ ಬ್ರ್ಯಾಂಡ್ ಕಾರ್ ಡೆಕೊರ್ ಸಂಸ್ಥೆಗೆ ನುರಿತ ಟೆಕ್ನೀಷಿಯನ್ ಬೇಕಾಗಿದ್ದಾರೆ. ಸಂಪರ್ಕಿಸಿ: 8277259716

 

error: Content is protected !!

Join the Group

Join WhatsApp Group