ಕಡಬದಲ್ಲಿ ವಿವಿಧ ಉದ್ಯೋಗಗಳು ➤ ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ.

ಕಡಬದ ಗ್ಲೋಬ್ ಪ್ರಿಂಟಿಂಗ್ ಪ್ರೆಸ್ ಸಂಸ್ಥೆಗೆ ಕಂಪ್ಯೂಟರ್ ತಿಳಿದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ: 9448952331

ಕಡಬದ ಎಲೈಟ್ ಮೊಬೈಲ್ ಮಾರಾಟ ಮಳಿಗೆಗೆ ಅಕೌಂಟೆಂಟ್ ಹುದ್ದೆಗೆ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕ ಸಂಖ್ಯೆ: 9481513253

ಕಡಬದ ಸಿದ್ಧಿ ಟೆಕ್ಸ್ ಟೈಲ್ಸ್ ಮಳಿಗೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 7849955808

ಕಡಬದ ಶ್ರೀಪೂರ್ಣ ಆಯುರ್ವೇದ ಕ್ಲಿನಿಕ್ ನಲ್ಲಿ ಸಹಾಯಕಿ ಹುದ್ದೆಗೆ ಮಹಿಳಾ ಅಭ್ಯರ್ಥಿ ತಕ್ಷಣವೇ ಬೇಕಾಗಿದ್ದಾರೆ. ಕನಿಷ್ಟ ವಿದ್ಯಾರ್ಹತೆ ಪಿಯುಸಿ ಹಾಗೂ ಕಂಪ್ಯೂಟರ್ ಕೆಲಸ ತಿಳಿದಿರಬೇಕು. ಸ್ಥಳೀಯರಿಗೆ ಆದ್ಯತೆ. ಕೂಡಲೇ ಬಯೋಡೇಟಾದೊಂದಿಗೆ ಸಂಪರ್ಕಿಸಿ. 9448465136 ಅಥವಾ 9448455136

Also Read  ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕಡಬದ ಪಿಲ್ಯ ಫ್ಯಾಷನ್ ಗೆ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 9900678940

ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿರುವ ಧರಿತ್ರಿ ಎಂಟರ್ಪ್ರೈಸಸ್ ಗೆ ಕಂಪ್ಯೂಟರ್ ಜ್ಞಾನವಿರುವ ಮಹಿಳಾ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಸೇವಾ ಸಿಂಧುವಿನಲ್ಲಿ ಕೆಲಸ ನಿರ್ವಹಿಸಿ ಅನುಭವ ಇರುವವರಿಗೆ ಹಾಗೂ ಸ್ಥಳೀಯರಿಗೆ ಪ್ರಥಮ ಆದ್ಯತೆ. ಸಂಪರ್ಕಿಸಿ: 9449334404

ಕಡಬದ ಸಂಸ್ಥೆಯೊಂದಕ್ಕೆ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನವಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಸಂಪರ್ಕಿಸಿ: 9731493796

ಕಡಬದ ಬ್ರ್ಯಾಂಡ್ ಕಾರ್ ಡೆಕೊರ್ ಸಂಸ್ಥೆಗೆ ನುರಿತ ಟೆಕ್ನೀಷಿಯನ್ ಬೇಕಾಗಿದ್ದಾರೆ. ಸಂಪರ್ಕಿಸಿ: 8277259716

Also Read  ಮರ್ಧಾಳ: ಅಡ್ಡ ಬಂದ ಕಾರನ್ನು ತಪ್ಪಿಸುವ ಯತ್ನ ➤ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಟೆಂಪೋ

 

 

error: Content is protected !!
Scroll to Top