ಈ ರಾಶಿ ಜನರಿಗೆ ಪ್ರೀತಿ ಪ್ರೇಮದ ವಿಷಯದಲ್ಲಿ ಕೊರತೆ ಉಂಟು ಆಗುತ್ತದೆ ಈ ವಿಧಾನ ಮಾಡಿ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಜ್ಯೋತಿಷ್ಯಶಾಸ್ತ್ರದಲ್ಲಿ ವ್ಯಕ್ತಿಯ ರಾಶಿಯನ್ನು ನೋಡಿ ಅವನ ಗುಣಸ್ವಭಾವ ವ್ಯಕ್ತಿತ್ವ ಯಾವ ರೀತಿಯಾಗಿರುತ್ತದೆ ಅವನ ಮುಂದಿನ ಜೀವನದ ನಡತೆಗಳು ಹೇಗೆ ಇರುತ್ತದೆ ಎಂದು ತಿಳಿಸಲಾಗುತ್ತದೆ, ಯಾಕೆಂದರೆ ಗ್ರಹಗತಿಗಳು ಮತ್ತು ರಾಶಿಗಳು ವ್ಯಕ್ತಿಯ ಜೀವನದಲ್ಲಿ ನೇರವಾಗಿ ಪರಿಣಾಮ ಬೀರುವುದರಿಂದ ರಾಶಿಗಳಿಗೆ ಅನುಗುಣವಾಗಿ ರಾಶಿಗಳು ಯಾವ ರೀತಿಯಾದಂತಹ ಗುಣ ಸ್ವಭಾವ ಹೊಂದಿರುತ್ತಾರೆ ಅದೇ ರೀತಿಯಾಗಿ ಮನುಷ್ಯನು ಕೂಡ ಹೊಂದಿರುತ್ತಾನೆ ಎನ್ನುವ ಆಧಾರದ ಮೇಲೆ ಅವನ ಜೀವನದ ಭವಿಷ್ಯವನ್ನು ಹೇಳಲಾಗುತ್ತದೆ. ಅದೇ ರೀತಿಯಾಗಿ ಕೆಲವು ಜನರಿಗೆ ಹಣಕಾಸಿನ ಕೊರತೆ ಇದ್ದರೂ ಕೂಡ ಪ್ರೀತಿ ವಿಶ್ವಾಸಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಆದರೆ ಇನ್ನೂ ಕೆಲವರಿಗೆ ಹಣಕಾಸಿನಲ್ಲಿ ಯಾವುದೇ ಕೊರತೆ ಇರುವುದಿಲ್ಲ ಅವರು ಎಲ್ಲ ರೀತಿಯಿಂದಲೂ ಕೂಡ ಚೆನ್ನಾಗಿ ಇರುತ್ತಾರೆ ಆದರೆ ಪ್ರೀತಿ ವಿಶ್ವಾಸದ ವಿಚಾರದಲ್ಲಿ ದೂರ ಉಳಿಯುತ್ತಾರೆ ಇವರು ಪ್ರೀತಿ ವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ, ಇದಕ್ಕೆ ಕಾರಣ ಅವರಲ್ಲಿ ಇರುವಂತಹ ಒಂದು ವಿಶೇಷವಾದ ಗುಣ ಎಂದು ಹೇಳಲಾಗುತ್ತದೆ, ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಕೊರತೆ ಇಲ್ಲದೆ ಹೋದರೂ ಪ್ರೀತಿ ವಿಶ್ವಾಸದ ಕೊರತೆ ಇರುತ್ತದೆ ಅದಕ್ಕೆ ಕಾರಣ ಏನು ಇವರ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ.ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರು ಸಹಜವಾಗಿಯೇ ನಾಯಕತ್ವದ ಗುಣವನ್ನು ಹೊಂದಿರುವುದರಿಂದ ಎಲ್ಲರಿಗಿಂತಲೂ ಕೂಡ ಮೇಲೆ ಇರಬೇಕು ಎಂದು ಬಯಸುತ್ತಾರೆ, ಉದ್ಯಮ ಹಣಕಾಸು ವಿಚಾರದಲ್ಲಿ ಲೆಕ್ಕಾಚಾರ ಹಾಕುವ ಇವರು ಯಾರ ನಿಯಂತ್ರಣಗಳಲ್ಲಿಯು ಇರಲು ಇಷ್ಟಪಡುವುದಿಲ್ಲ, ಎಲ್ಲರನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುವ ಇವರು ತನ್ನ ಸಂಗಾತಿಯನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ, ಆದರೆ ಈ ಒಂದು ಗುಣವೇ ಮನಸ್ಸಿನಲ್ಲಿ ಬೇಸರ ಉಂಟು ಮಾಡಿ ಪ್ರೀತಿ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಸಿಂಹರಾಶಿ, ಸಿಂಹ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಹುಟ್ಟಿನಿಂದಲೇ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ, ಹೆಚ್ಚು ನ್ಯಾಯ ಧರ್ಮ ಎಂದು ಮಾತನಾಡುವ ಇವರು ಯಾರ ನಿಯಂತ್ರಣಕ್ಕೂ ಕೂಡ ಒಳಪಡಲು ಇಷ್ಟಪಡುವುದಿಲ್ಲ, ತಮ್ಮ ಸಂಗಾತಿಯ ಕೂಡ ತಾವು ಹೇಳಿದ ಹಾಗೆ ಕೇಳಬೇಕು ಎನ್ನುವ ಮನೋಭಾವನೆಯಿಂದ ನಿಜವಾಗಿಯೂ ಪ್ರೀತಿಯಲ್ಲಿ ಇರುವಂತಹ ಸ್ವಾರಸ್ಯವನ್ನು ಕಳೆದುಕೊಂಡು ದೂರ ಇರುತ್ತಾರೆ. ಧನಸ್ಸು ರಾಶಿಯವರು, ಧನಸ್ಸು ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ ಹೆಚ್ಚು ಸ್ವತಂತ್ರವಾಗಿ ತನ್ನಿಷ್ಟದಂತೆ ತಾನೇ ಇರಬೇಕು ಎಂದು ಬಯಸುವವರು ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದಿಲ್ಲ ಹಾಗಾಗಿ ಇವರ ಮತ್ತು ಸಂಗಾತಿಯ ನಡುವೆ ಪ್ರೀತಿ ವಿಶ್ವಾಸ ಎನ್ನುವುದು ಅಷ್ಟರಮಟ್ಟಿಗೆ ಇರುವುದಿಲ್ಲ.ಕನ್ಯಾ ರಾಶಿ, ಕನ್ಯಾ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಇರುವುದರಿಂದ ಯಾರಮುಂದೆಯೂ ಕೈಚಾಚಬಾರದು ಎನ್ನುವ ಸ್ವಭಾವ ಇರುತ್ತದೆ, ಅದೇ ರೀತಿಯಾಗಿ ತಾನು ಮಾಡಿದ್ದೇ ಸರಿ ಎಂದು ವಾದಿಸುವ ಇವರು ತನ್ನ ಸಂಗಾತಿಯ ವಿಷಯದಲ್ಲಿ ಕೂಡ ಇದೇ ವಾದವನ್ನು ಮುಂದುವರಿಸುವುದರಿಂದ ಇವರಿಗೆ ಹೆಚ್ಚಿನ ಪ್ರೀತಿ ವಿಶ್ವಾಸ ಅವರಿಂದ ಸಿಗುವುದಿಲ್ಲ.

Also Read  ಅರಂತೋಡು: ಗುಡ್ಡ ಕುಸಿತ ➤ ರಸ್ತೆ ಸಂಚಾರ ಬಂದ್...!

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top