ಮಂಗಳವಾರ ಸಂಕಷ್ಟ ಚತುರ್ಥಿ ಇದೆ, ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಜೀವನದ ಸಮಸ್ಯೆಗಳು ಪರಿಹಾರವಾಗುತ್ತದೆ

 

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

ಪ್ರತಿ ತಿಂಗಳು ಬರುವಹಾಗೆ ಸಂಕಷ್ಟ ಚತುರ್ಥಿಯು ಈವತ್ತು ಏಪ್ರಿಲ್ 19 ಮಂಗಳವಾರ ಸಂಕಷ್ಟ ಚತುರ್ಥಿ ಬಂದಿದೆ, ಮಂಗಳವಾರದ ದಿನ ಸಂಕಷ್ಟ ಚತುರ್ಥಿ ಬರುವುದು ಬಹಳ ವಿಶೇಷ, ಮಂಗಳವಾರದ ದಿನ ಸಂಕಷ್ಟ ಚತುರ್ಥಿಯ ಉಪವಾಸ ವ್ರತವನ್ನು ಆಚರಿಸಿದರೆ ಉಳಿದ ತಿಂಗಳಿನಲ್ಲಿ ಆಚರಿಸಿದಷ್ಟು ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಸಂಕಷ್ಟ ಚತುರ್ಥಿಯ ದಿನ ಸಂಕಷ್ಟಹರ ಅಂದರೆ ಸಂಕಷ್ಟಗಳನ್ನು ನಿವಾರಣೆ ಮಾಡುವಂತಹ ವಿನಾಯಕನನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ, ಈದಿನ ಯಾವುದಾದರೂ ಒಂದು ಸಂಕಲ್ಪವನ್ನು ಮಾಡಿಕೊಂಡು ಸಂಕಷ್ಟ ಚತುರ್ಥಿಯನ್ನು ಆಚರಿಸಿದರೆ ಅಂದರೆ ಉಪವಾಸ ವ್ರತಗಳನ್ನು ಮಾಡಿ ಗಣೇಶನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರೆ ನಮ್ಮ ಕೋರಿಕೆಗಳು ಶೀಘ್ರವಾಗಿ ಈಡೇರುತ್ತವೆ ಎಂಬ ನಂಬಿಕೆಯಿದೆ, ಈ ದಿನ ಉಪವಾಸ ಗಳಿಗೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಿದ್ದು ಕೆಲವು ನಿಯಮಗಳನ್ನು ಅನುಸರಿಸಿ ಸಾಂಪ್ರದಾಯಿಕವಾಗಿ ಸಂಕಷ್ಟ ಚತುರ್ಥಿಯನ್ನು ಆಚರಿಸಿದರು ಗಣೇಶನ ಸಂಪೂರ್ಣವಾದ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹಾಗಾದರೆ ಸಂಕಷ್ಟ ಚತುರ್ಥಿಯ ಉಪವಾಸ ವ್ರತವನ್ನು ಯಾವ ರೀತಿಯಾಗಿ ಮಾಡಬೇಕು ಯಾವ ರೀತಿಯಾಗಿ ಬಿಜೆಪಿ ನಮಸ್ಕಾರಗಳನ್ನು ಸಲ್ಲಿಸಬೇಕುಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ರೀತಿಯಾಗಿ ಉಪವಾಸವನ್ನು ಕೈಬಿಡಬೇಕು ಎಂದು ನೋಡೋಣ. ಮೊದಲನೆಯದಾಗಿ ಸಂಕಷ್ಟ ಚತುರ್ಥಿಯ ಬೆಳಗ್ಗೆಯಿಂದ ಸಂಜೆ ಅಂದರೆ ರಾತ್ರಿಯ ಸಮಯದಲ್ಲಿ ಚಂದ್ರನಿಗೆ ಅರ್ಗ್ಯವನ್ನು ಸಲ್ಲಿಸುವವರೆಗೆ ಕೂಡ ಉಪವಾಸವನ್ನು ಇರಬೇಕಾಗುತ್ತದೆ, ಒಂದು ವೇಳೆ ಆರೋಗ್ಯದ ಸಮಸ್ಯೆ ಇಂದ ಸಂಪೂರ್ಣವಾಗಿ ಉಪವಾಸ ಇರಲು ಸಾಧ್ಯವಾಗದೇ ಇರುವವರು ಹಣ್ಣುಗಳು ಎಳನೀರು ಹಣ್ಣಿನ ರಸ ಇವುಗಳನ್ನು ಸೇವಿಸಿ ಉಪವಾಸವನ್ನು ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಬೇಯಿಸಿದ ಪದಾರ್ಥಗಳನ್ನು ಸೇವಿಸಬಾರದು. ಸಂಕಷ್ಟ ಚತುರ್ಥಿಯ ದಿನ ಬೆಳಿಗ್ಗೆಯೇ ಗಣೇಶನಿಗೆ ಗರಿಕೆಗಳನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಬೇಕು, ನಂತರ ಸಂಜೆಯ ಸಮಯದಲ್ಲಿ ಗಣೇಶನ ಕತೆಗಳನ್ನು ಓದುವುದು ಅಷ್ಟೋತ್ತರಗಳನ್ನು ಹೇಳುವುದು ಸ್ತೋತ್ರಗಳನ್ನು ಹೇಳುವುದು ಮಾಡಬೇಕು, ಏನು ಸಂಜೆ ಸಮಯ ಅಂದರೆ ಹೇಳು ಗಂಟೆಯ ಹೊತ್ತಿಗೆ ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿ,ನೈವೇದ್ಯವನ್ನು ಅರ್ಪಿಸಿ, ಆರತಿಯನ್ನು ಮಾಡಬೇಕು. ನಂತರ ಚಂದ್ರ ಯಾವ ಸಮಯದಲ್ಲಿ ಕಾಣಿಸುತ್ತಾನೆ ಎಂದು ಕ್ಯಾಲೆಂಡರ್ನಲ್ಲಿ ಕೊಟ್ಟಿರುತ್ತಾರೆ ಸಮಯವನ್ನು ನೋಡಿಕೊಂಡು ಚಂದ್ರನ ದರ್ಶನವನ್ನು ಮಾಡಿ ಚಂದ್ರನಿಗೆ ಹಾಲು ನಿಂಬೆಹಣ್ಣು ಮತ್ತು ಚಿನ್ನದ ಅಥವಾ ಬೆಳ್ಳಿಯ ವಸ್ತುಗಳಿಂದ ಅರ್ಗ್ಯವನ್ನು ಸಲ್ಲಿಸಬೇಕು. ಒಂದು ವೇಳೆ ಚಂದ್ರ ಕಾಣದೆ ಇದ್ದಾಗ ಒಂದು ತಟ್ಟಿಯಲ್ಲಿ ಅಕ್ಕಿಯನ್ನು ಇಟ್ಟುಕೊಂಡು ಹೊರಗಡೆ ಹೋಗಿ ಅಕ್ಕಿಯೇ ಚಂದ್ರ ಎಂದು ಭಾವಿಸಿ ಅರ್ಘ್ಯವನ್ನು ಸಲ್ಲಿಸಬೇಕು, ಹೀಗೆ ಮಾಡಿದ ನಂತರ ನೀವು ಉಪವಾಸವನ್ನು ಕೈಬಿಡಬೇಕು. ನಂತರ ರಾತ್ರಿ ಮಲಗುವಾಗ ನೀವು ಗಣೇಶನನ್ನು ಕೂರಿಸಿ ಅಥವಾ ಸಗಣಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದಂತಹ ಪೂಜಾ ವಸ್ತುಗಳನ್ನು ಸ್ವಲ್ಪ ಕದಲಿಸಿ ಮಲಗಬೇಕು ನಂತರ ಬೆಳಗ್ಗೆ ಅವುಗಳನ್ನು ತೆಗೆಯಬೇಕು. ಈ ರೀತಿಯಾಗಿ ಸಂಕಷ್ಟ ಚತುರ್ಥಿಯ ದಿನ ಸರಳವಾಗಿ ಗಣೇಶನ ವ್ರತ ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

Also Read  ಅರಂತೋಡು ಕಾಲೇಜಿನಲ್ಲಿ ನಶಾಮುಕ್ತ ಭಾರತ ಅಭಿಯಾನ ಪ್ರತಿಜ್ಞೆ

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

error: Content is protected !!
Scroll to Top