ಕಡಬ: ಝೂಬಿ ಗೋಲ್ಡ್ 5ನೇ ವಾರ್ಷಿಕೋತ್ಸವದ ಲಕ್ಕೀ ಡ್ರಾ ಫಲಿತಾಂಶ ➤ ಪ್ರಥಮ ಬಹುಮಾನ ಪಡೆದ ರೇಷ್ಮಾಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಎ.16. ಇಲ್ಲಿನ ಮುಖ್ಯ ರಸ್ತೆಯ ಬಾಬು ಟವರ್ಸ್ ನಲ್ಲಿ ಳಲೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹೆಸರಾಂತ ಚಿನ್ನಾಭರಣ ಮಳಿಗೆ ಝೂಬಿ ಗೋಲ್ಡ್ ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಬಹುಮಾನ ಯೋಜನೆಯ ಲಕ್ಕೀ ಕೂಪನ್ ಡ್ರಾವನ್ನು ಕಟ್ಟಡ ಮಾಲಕರಾದ ದಯಾನಂದ ನಾಯ್ಕ್ ಮೇಲಿನಮನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸತೀಶ್ ನಾಯ್ಕ್ ಮೇಲಿನಮನೆ, ಜಗನ್ನಾಥ್, ಸಂಸ್ಥೆಯ ಮಾಲಕರಾದ ಯೂನುಸ್, ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡ್ರಾ ಫಲಿತಾಂಶ ಈ ಕೆಳಗಿನಂತಿವೆ.

ಪ್ರಥಮ ಬಹುಮಾನ
1. Reshmashree S M ( 1201 )

Also Read  ರಾಜ್ಯದಲ್ಲಿ ಮುಸಲ್ಮಾನರಿಗೆ ಪ್ರವರ್ಗ -2'ಬಿ' ಯಲ್ಲಿ ಸೇರಿಸಿ 4% ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ ➤ ಇಂಡಿಯನ್ ಮುಸ್ಲಿಂ ಲೀಗ್

ದ್ವಿತೀಯ ಬಹುಮಾನ
2. Asif K ( 518 )

10 ಆಕರ್ಷಕ ಬಹುಮಾನಗಳು

1. Ashalatha. ( 0201 )
2. Shaim. ( 0493 )
3. Mansoor M S ( 1075 )
4 Punyamoorthy. ( 0186.)
5. Aizamol Afeez. ( 0470 )
6. Shafi. P H. ( 0169 )
7. Athika. ( 937 )
8. Saiba. ( 0320 )
9. Hamdaan ( 0335 )
10 S A Anand. ( 0121 )

 

error: Content is protected !!
Scroll to Top