ಜೀವನದಲ್ಲಿ ಎದುರಾಗುವ ಎಲ್ಲ ರೀತಿಯ ಸಮಸ್ಯೆಗಳಿಗೆ ಈ ವಿಧಾನವನ್ನು ಅನುಸರಿಸಿ ಕಷ್ಟಗಳಿಗೆ ಪರಿಹಾರ ಪಡೆದುಕೊಳ್ಳಿ

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

ವಿಶೇಷವಾದ ದಿನಗಳಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಹಾಗಾಗಿಯೇ ಕೆಲವೊಂದು ಕೆಲಸಗಳನ್ನು ಅಥವಾ ಪರಿಹಾರಗಳನ್ನು ಈ ಒಂದು ವಿಶೇಷವಾದ ದಿನಗಳಲ್ಲಿ ಮಾಡಿಕೊಂಡರೆ ಶೀಘ್ರವಾಗಿ ಅದರ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಹನುಮಾನ್ ಜಯಂತಿಯ ದಿನ ನಾವು ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೆಲವು ಸರಳವಾದ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ಶೀಘ್ರವಾಗಿ ಅದರ ಪ್ರತಿಫಲವನ್ನು ಪಡೆಯಬಹುದು ಸಮಸ್ಯೆಗಳಿಂದ ಹೊರ ಬರಬಹುದು ಎಂದು ಹೇಳಲಾಗುತ್ತದೆ. ಇನ್ನು ಇದೇ ಏಪ್ರಿಲ್ 16ರಂದು ಹನುಮಾನ್ ಜಯಂತಿ ಬಂದಿದೆ, ಪ್ರತಿ ವರ್ಷವೂ ಕೂಡ ನಾವು ಚೈತ್ರಮಾಸದ ಶುಕ್ಲಪಕ್ಷದ ಪೌರ್ಣಮಿಯ ದಿನದಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ, ನಂಬಿಕೆಗಳ ಪ್ರಕಾರ ಆಂಜನೇಯಸ್ವಾಮಿಯು ಈ ಒಂದು ದಿನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ, ಹಾಗಾಗಿ ಈ ಒಂದು ದಿನದಲ್ಲಿ ಬಹಳ ವಿಶೇಷವಾದ ಶಕ್ತಿ ಇರುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇದು ಉತ್ತಮ ದಿನವಾಗಿದೆ, ಹಾಗಾದರೆ ಈ ಒಂದು ದಿನದಲ್ಲಿ ನಮ್ಮ ಜೀವನದಲ್ಲಿ ಇರುವಂತಹ ಯಾವ ಸಮಸ್ಯೆಗಳಿಗೆ ಯಾವ ರೀತಿಯಾಗಿ ಸರಳವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೋಡೋಣ.ಮೊದಲನೆಯದಾಗಿ ಹಣಕಾಸಿನ ಸಮಸ್ಯೆ ದೂರವಾಗಬೇಕು ಆದಾಯದ ಮೂಲಗಳು ಹೆಚ್ಚಾಗಬೇಕು ಎಂದರೆ ಹನುಮಾನ್ ಜಯಂತಿಯ ದಿನ ನೀವು ವಿಶೇಷವಾಗಿ ಸಿಂಧೂರಕ್ಕೆ ತುಪ್ಪವನ್ನು ಬೆರೆಸಿ ಅದರಿಂದ ಒಂದು ಸ್ವಚ್ಛವಾದ ಬಿಳಿಯ ಕಾಗದದ ಮೇಲೆ ಸ್ವಸ್ತಿಕ್ ಚಿನ್ನೆ ಯನ್ನು ಬಿಡಿಸಿ ಅದನ್ನು ಆಂಜನೇಯ ಸ್ವಾಮಿಯ ಪಾದಗಳಿಗೆ ಸ್ಪರ್ಶಿಸಿ ನಂತರ ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು, ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ಆದಾಯದ ಮೂಲಗಳು ಹೆಚ್ಚಾಗುತ್ತವೆ. ಎರಡನೆಯದಾಗಿ ಶನಿಯ ದೋಷ ಇರುವವರು ಶನಿಯ ಸಾಡೇಸಾತೀ ಪರಿಣಾಮವನ್ನು ಎದುರಿಸುತ್ತಿರುವವರು ಶನಿಯಿಂದ ಸಂಕಷ್ಟದಿಂದ ಇರುವವರು ಹನುಮ ಜಯಂತಿಯ ದಿನ ವಿಶೇಷವಾಗಿ ಸಿಂಧೂರಕ್ಕೆ ತುಪ್ಪವನ್ನು ಬೆರೆಸಿ ಆಂಜನೇಯಸ್ವಾಮಿಯ ಪಾದಗಳಿಗೆ ಹಚ್ಚಿ ಹಾಗೂ ವಿಶೇಷವಾಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ರಿಂದ ಶನಿಗೆ ಸಂಬಂಧಿಸಿದಂತಹ ದೋಷಗಳು ನಿವಾರಣೆಯಾಗುತ್ತದೆ ವಿಶೇಷವಾಗಿ ಆಂಜನೇಯ ಸ್ವಾಮಿಯ ಅನುಗ್ರಹ ಲಭಿಸುತ್ತದೆ.ವಿಶೇಷವಾಗಿ ಹನುಮಾನ್ ಜಯಂತಿಯ ದಿನ ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಅದನ್ನು ಆಂಜನೇಯಸ್ವಾಮಿಗೆ ಅರ್ಪಿಸಿ ನಂತರ ಉಳಿದ ಸಿಂಧೂರ ದಲ್ಲಿ ಮನೆಯ ಹೊರಗಡೆಯ ಭಾಗದಲ್ಲಿ ಸ್ವಸ್ತಿಕ್ ಚಿನ್ನೆಯನು ಬರೆಯುವುದರಿಂದ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ನಾಶವಾಗುತ್ತವೆ,

Also Read  ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

error: Content is protected !!
Scroll to Top