ಹೋಮ ಮಾಡಿದ ಬೂದಿಯಿಂದ ಈ ಕೆಲಸ ಮಾಡಿರಿ ಅದೃಷ್ಟ ದೊರೆಯುತ್ತದೆ

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

ದೀಪಗಳಿಗೆ ಮತ್ತು ದೀಪಾರಾಧನೆ ಗೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅಂಧಕಾರವನ್ನು ಅಳಿಸಿ ಬೆಳಕು ಚೆಲ್ಲುವಂತಹ ದೀಪಾರಾಧನೆಯ ಕತ್ತಲನ್ನು ಹೋಗಲಾಡಿಸು ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ. ಇನ್ನು ದೀಪಗಳಲ್ಲಿ ಸಾಕಷ್ಟು ವಿಧಗಳು ಇವೆ ಪ್ರತಿಯೊಂದು ದೀಪವು ಕೂಡ ಅದರದೇ ಆದ ಒಂದು ವಿಶೇಷವಾದ ಮಹತ್ವವನ್ನು ಹೊಂದಿದೆ ಸಮಸ್ಯೆಗಳಿಗೆ ಅನುಗುಣವಾಗಿ ನಾವು ವಿಶೇಷ ದೀಪಾರಾಧನೆ ಯನ್ನು ಮಾಡುವುದರಿಂದ ನಮ್ಮ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತವೆ ಅದೇ ರೀತಿಯಾಗಿ ಕೆಲವು ದೀಪಾರಾಧನೆಗಳು ನಮಗೆ ಪುಣ್ಯ ಫಲಗಳನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ. ದೀಪದ ಆಕಾರ ದೀಪದ ರಚನೆ ದೀಪದ ಎತ್ತರ ದೀಪದ ವಿಧಗಳು ದೀಪದ ಲೋಹಗಳು ಹೀಗೆ ಪ್ರತಿಯೊಂದು ದೀಪದ ವಿಧಗಳು ಒಂದೊಂದು ವಿಶೇಷತೆಯನ್ನು ಹೊಂದಿದ್ದು ಅಗತ್ಯತೆಗೆ ತಕ್ಕಹಾಗೆ ದೀಪಾರಾಧನೆ ಮಾಡುವುದರಿಂದ ಪ್ರತಿಫಲಗಳು ದೊರೆಯುತ್ತವೆ. ಇನ್ನು ದೀಪದ ವಿಧಗಳಲ್ಲಿ ಪಂಚಗವ್ಯ ದೀಪವು ಕೂಡ ಒಂದು, ಪಂಚಗವ್ಯ ದೀಪವು ಮಹಾಲಕ್ಷ್ಮಿದೇವಿಗೆ ಬಹಳ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ,ಮನೆಯಲ್ಲಿ ಪಂಚಗವ್ಯ ದೀಪವನ್ನು ಬೆಳಗಿಸುವುದು ಹೋಮ ಹವನಗಳನ್ನು ಮಾಡಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ, ಅದೇ ರೀತಿಯಾಗಿ ಅದರಿಂದ ಬರುವ ಬೂದಿಯೂ ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುತ್ತದೆ, ಹಾಗಾದರೆ ಪಂಚಗವ್ಯ ದೀಪ ಎಂದರೇನು ಇದನ್ನು ಯಾವ ರೀತಿಯಾಗಿ ಬೆಳಗಿಸಬೇಕು ಎಂದು ನೋಡೋಣ. ಪಂಚಗವ್ಯ ದೀಪ ಎಂದರೆ ಹಸುವಿನ 5 ವಸ್ತುಗಳು ಹಾಲು ಮೊಸರು ತುಪ್ಪ ಸಗಣಿ ಮತ್ತು ಗಂಜಲದಿಂದ ಮಾಡಿದಂತಹ ಒಂದು ಪಂಚಗವ್ಯ ದೀಪ, ಈ ಒಂದು ದೀಪವನ್ನು ಈ 5 ವಸ್ತುಗಳನ್ನು ಸೇರಿಸಿ ಸ್ವತಹ ನಾವೇ ತಯಾರಿಸಿಕೊಳ್ಳಬಹುದು ಅಥವಾ ಕೆಲವು ಗಂಧಿಗೆ ಅಂಗಡಿಗಳಲ್ಲಿ ಸಿಗುತ್ತದೆ, ಈ ಒಂದು ಪಂಚಗವ್ಯ ದೀಪವನ್ನು ನೀವು ಪ್ರತಿನಿತ್ಯ ಕೂಡ ಬೆಳಗಿಸಬಹುದು ಅಥವಾ ಮಂಗಳವಾರ ಶುಕ್ರವಾರ ದಿನದಲ್ಲಿ ಬೆಳಗಿಸಬಹುದು, ಬ್ರಾಹ್ಮೀ ಮುಹೂರ್ತದಲ್ಲಿ ದೀಪ ಬೆಳಗಿಸುವುದು ಶ್ರೇಷ್ಠ ಇಲ್ಲದೆ ಹೋದರೆ ಸಂಜೆಯ ಸಮಯದಲ್ಲಿ ಬೆಳಗಿಸುವುದು. ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಟ್ಟು ಅದರ ಮೇಲೆ ಪಂಚಗವ್ಯ ದೀಪವನ್ನು ಇಟ್ಟು ಅದಕ್ಕೆ ತುಪ್ಪವನ್ನು ಹಾಕಿ ಎರಡು ಬತ್ತಿಯನ್ನು ತಿರುವಿಹಾಕಿ ದೀಪವನ್ನು ಬೆಳಗಿಸಬೇಕು, ಮೊದಲು ದೀಪದ ಬತ್ತಿ ಹುರಿದು ನಂತರ ಪೂರ್ತಿಯಾಗಿ ಪಂಚಗವ್ಯ ದೀಪವು ಸುಟ್ಟು ಬೂದಿಯಾಗುತ್ತದೆಈ ಒಂದು ಬೂದಿ ಬಹಳ ಶ್ರೇಷ್ಠವಾಗಿದ್ದು ಇದನ್ನು ಶೇಖರಿಸಿ ಪ್ರತಿನಿತ್ಯ ಹಣೆಗೆ ಹಚ್ಚಿಕೊಳ್ಳುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ದೋಷಗಳು ಕೂಡ ನಿವಾರಣೆಯಾಗುತ್ತದೆ, ಶೀಘ್ರವಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ, ಈ ದೀಪಾ ಮಹಾಲಕ್ಷ್ಮಿ ದೇವಿಯ ಜೊತೆಗೆ ಎಲ್ಲಾ ದೇವತೆಗಳಿಗೂ ಕೂಡ ಬಹಳ ಪ್ರಿಯವಾದದ್ದು.

Also Read  ಡಿಸೆಂಬರ್ ಒಳಗೆ ಕಾಂಗ್ರೆಸ್ ಸರಕಾರ ಪತನ ➤ ಭವಿಷ್ಯ ನುಡಿದ ನಳಿನ್ ಕುಮಾರ್ ಕಟೀಲ್

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

error: Content is protected !!
Scroll to Top