ಹೆಂಡತಿ ಯಾವುದಕ್ಕೂ ಸರಿಯಾಗಿ ಹೊಂದಿಕೊಳ್ಳುತ್ತಾ ಇಲ್ಲ ಗಂಡ ಯಾವುದಕ್ಕೂ ಹೊಂದಿ ಕೊಳ್ಳುತ್ತಾ ಇಲ್ಲ ಎಂದರೆ ದಯವಿಟ್ಟು ಈ ನಿಯಮ ಪಾಲಿಸಿ

 

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

ಯಾವುದೇ ಸಮಸ್ಯೆಗಳಿರಲಿ ಅದು ಆರ್ಥಿಕ ಸಮಸ್ಯೆಗಳಿರಲಿ ಮನೆಯಲ್ಲಿ ಶಾಂತಿ ನೆಲೆಸಿಲ್ಲ ಬರೀ ಜಗಳವೇ ಆಗುತ್ತಾ ಇದೆ ಗಂಡ ಹೆಂಡತಿಯ ನಡುವೆ ಕಲಹ ಅಥವಾ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತ ಇದೆ ಅನ್ನುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿಕೊಡುತ್ತೇವೆ ಇದಕ್ಕಾಗಿ ಏನು ಪರಿಹಾರ ಅಂತ ಅವ್ರು ಮೆಣಸಿನ ಕಾಳಿನಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಿ. ಹೌದು ಮೆಣಸಿನಕಾಳು ಮನೆಯ ಸಮಸ್ಯೆಯನ್ನು ಪರಿಹಾರ ಮಾಡುತ್ತಾ? ಅಂತ ನೀವು ಅಂದುಕೊಳ್ಳಬಹುದು ಆದರೆ ಅದು ನಿಜ ನಿಮ್ಮ ಸಮಸ್ಯೆಗಳಿಗೆ ಮೆಣಸಿನ ಕಾಳಿನಿಂದ ಪರಿಹಾರವನ್ನ ಪಡೆಯಿರಿ ಇದನ್ನು ನೀವು ಮಂಗಳವಾರದ ದಿನದಂದು ಮಾಡಬೇಕಿರುತ್ತದೆ ನಾವು ತಿಳಿಸುವ ಈ ಪರಿಹಾರವನ್ನು ಯಾರೆಲ್ಲ ಮಾಡಬಹುದು ಅಂದರೆ ಗಂಡ ಹೆಂಡತಿ ನಡುವಿನ ಕಲಹ ಸಂಬಂಧ ಗಳಲ್ಲಿ ಕಲಹ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ ಇನ್ನೂ ಹಲವರಿಗೆ ಕುಜದೋಷ ಇರುತ್ತದೆ ಅಂಥವರು ಮಂಗಳವಾರದ ದಿನದಂದು ಮೆಣಸಿನ ಕಾಳಿನಿಂದ ಈ ಪರಿಹಾರವನ್ನು ಪಾಲಿಸಿ.ಹೌದು ಪ್ರತಿ ಮಂಗಳವಾರ ಈ ಪರಿಹಾರವನ್ನು ಮಾಡಬೇಕಿರುತ್ತದೆ. ಇದನ್ನು ಯಾರು ಬೇಕಾದರೂ ಮಾಡುವಂತಿಲ್ಲ ಮನೆಯಲ್ಲಿರುವ ಹೆಣ್ಣು ಮಕ್ಕಳು ಅದರಲ್ಲಿಯೂ ಗೃಹಲಕ್ಷ್ಮಿ ಆದವಳು ಮನೆಯ ಹಿರಿಯರು ಈ ಪರಿಹಾರವನ್ನು ಮಾಡಬೇಕು ಮನೆಯ ಒಳಿತಿಗಾಗಿ ಈ ಪರಿಹಾರವನ್ನು ಮಾಡುವುದರಿಂದ ಯಾವುದೇ ತಪ್ಪಿಲ್ಲ ಯಾವುದೇ ತರಹದ ಕಷ್ಟಗಳೇ ಇರಲಿ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನೀವು ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.ಹಾಗಾದರೆ ಈ ತಂತ್ರ ಮಾಡುವ ಕುರಿತು ತಿಳಿಯೋಣ ಬನ್ನಿ ಇದನ್ನು ಈ ಮೊದಲೇ ಹೇಳಿದಂತೆ ಮಂಗಳವಾರದ ದಿನದಂದು ಮಾಡಬೇಕಿರುತ್ತದೆ ಪ್ರತಿ ಮಂಗಳವಾರ ಬೆಳಿಗ್ಗೆ ಮನೆಯವರೆಲ್ಲ ಸ್ನಾನಮಾಡಿರಬೇಕು ಸ್ನಾನಾದಿಗಳನ್ನು ಮುಗಿಸಿ ಮನೆಯ ದೇವರನ್ನು ನೆನೆಯುತ್ತಾ ನಿಮ್ಮ ಮನಿ ದೇವರ ಪೂಜೆಯನ್ನು ಮಾಡಬೇಕು ಬಳಿಕ ತಟ್ಟೆಯೊಂದರ ತೆಗೆದುಕೊಂಡು ತಟ್ಟೆಯ ಮೇಲೆ ಮೆಣಸು ಹಾಗೂ ಪಚ್ಚ ಕರ್ಪೂರವನ್ನು ಇರಿಸಿ ಪೂಜೆಯ ಬಳಿಕ ಅಂದರೆ ದೀಪಾರಾಧನೆ ಎಲ್ಲ ಆದ ಮೇಲೆ ಈ ಮೆಣಸಿನ ಜೊತೆ ಪಚ್ಚ ಕರ್ಪೂರವನ್ನು ಸೇರಿಸಿ ಸುಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾದರೆ ಎಷ್ಟು ಮೆಣಸಿನಕಾಳುಗಳನ್ನು ಸುಡಬೇಕು ಅಂದರೆ 5 ಮೆಣಸಿನ ಕಾಳುಗಳನ್ನು ಪಚ್ಚಕರ್ಪೂರದೊಂದಿಗೆ ಸೇರಿಸಿ ಸುಡಬೇಕು ಹಾಗೆ ಈ ಪಚ್ಚಕರ್ಪೂರದ ಮೆಣಸಿನ ಕಾಳಿನೊಂದಿಗೆ ಉರಿಯುವಾಗ ನಿಮ್ಮ ಎಲ್ಲ ಕಷ್ಟಗಳನ್ನು ನಿಮ್ಮ ಮನೆಯ ದೇವರನ್ನು ನೆನೆಸಿಕೊಂಡು ನಿಮ್ಮ ಕಷ್ಟ ಹೇಳಿಕೊಳ್ಳಬೇಕು ಹಾಗೆ ಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ದೇವರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ಇದೇ ರೀತಿ ಪ್ರತಿ ಮಂಗಳವಾರ ಮಾಡಬೇಕು ಹಾಗೆ ಮಂಗಳವಾರದ ದಿನದಂದು ಬೆಳಿಗ್ಗೆ ಮತ್ತು ಸಂಜೆ ಈ ಪರಿಹಾರವನ್ನು ಮಾಡಬೇಕಿರುತ್ತದೆ.ಏನೋ ಮಂಗಳವಾರದ ದಿನದಂದು ಈ ಪರಿಹಾರವನ್ನು ಬೆಳಿಗ್ಗೆ ಸಮಯ ಸೂರ್ಯೋದಯದ ಸಮಯದಲ್ಲಿ ಮತ್ತು ಸಂಜೆ ಗೋಧೂಳಿ ಲಗ್ನದಲ್ಲಿ ಪರಿಸರವನ್ನ ಮಾಡಿಕೊಳ್ಳುವುದರಿಂದ ಇನ್ನಷ್ಟು ಹೆಚ್ಚಿನ ಪ್ರಭಾವವನ್ನು ಆದಷ್ಟು ಬೇಗ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು. ಹೌದು ಕಷ್ಟ ಎಂದು ಕುಳಿತುಕೊಳ್ಳಬೇಡಿ ಕಷ್ಟಕ್ಕೆ ಬೇಕಾಗುವ ಪರಿಹಾರವನ್ನು ಮಾಡಿ ಯಾರೂ ಕೂಡ ಇವತ್ತಿನ ದಿವಸಗಳಲ್ಲಿ ಕಷ್ಟವನ್ನೆದುರಿಸುತ್ತಾ ಕೊಡುವುದಿಲ್ಲ ಆದರೆ ಕಷ್ಟ ಬಂತು ಅಂತ ಚಿಂತಿಸುವುದಕ್ಕಿಂತ ಅಥವಾ ಕಷ್ಟ ಬಂತು ಅಂತ ನಿರ್ಲಕ್ಷ್ಯ ಮಾಡುವುದಕ್ಕಿಂತ ಪ್ರಶ್ನೆಗಳಿಗೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕೇ ಸಿಗುತ್ತದೆ.ಹೌದು ಸ್ನೇಹಿತರೆ ಮೆಣಸಿನಕಾಳು ತಂತ್ರಕ್ಕೆ ಬಳಸುವ ಉತ್ತಮ ವಸ್ತುವಾಗಿದೆ ಆದ್ದರಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ನಾವು ತಿಳಿಸಿದ ಈ ಪರಿಹಾರವನ್ನು ಪಾಲಿಸಿ ಅದರಲ್ಲಿಯ ಕುಜ ದೋಷ ಇರುವವರು ಈ ಪರಿಹಾರವನ್ನು ಪಾಲಿಸುವುದರಿಂದ ಖಂಡಿತ ಪರಿಹಾರ ಸಿಗುತ್ತದೆ.

Also Read  ಕೊಕ್ಕಡ: ರಾ. ಹೆದ್ದಾರಿಯಲ್ಲಿ ಆನೆಗಳ ಹಿಂಡು ಸಂಚಾರ! ಸ್ಥಳೀಯರಿಗೆ ಆತಂಕ

?ಓಂ ಶ್ರೀ ಚಾಮುಂಡೇಶ್ವರಿ ನಮಃ?
ನಿಮ್ಮ ಜನ್ಮ ವಿವರಗಳನ್ನು (ಹೆಸರು
ಹುಟ್ಟಿದ ದಿನಾಂಕ ಸಮಯ ಸ್ಥಳ) ವಾಟ್ಸಪ್ ಮೂಲಕ ಕಳುಹಿಸಿರಿ- 9380973370

✓#ಜಾತಕ_ತೆಗೆದುಕೊಂಡರೆ_ಉಚಿತ_ವಿಶ್ಲೇಷಣೆ_80ಪುಟದ_ಜಾತಕ
✓#ನಿಮ್ಮ_ಮನೆಯ_ವಾಸ್ತುವಿನ_ಯಾವುದೇ_ದೋಷದ_ಬಗ್ಗೆ_ಸಂಪೂರ್ಣ_ವಿವರಣೆ
✓#ನಿಮ್ಮ_ಅದೃಷ್ಟದ_ಸಂಖ್ಯೆಯ_ಬಗ್ಗೇ_ವಿಶೇಷವಾದ_ಮಾಹಿತಿ_ಅದೃಷ್ಟದ_ಹೆಸರು_ಮಕ್ಕಳಿಗೆ
✓#ನಿಮ್ಮ_ಯಾವುದೇ_ಸಮಸ್ಸೆ_ಮದುವೆ ಸಂತಾನ_ಉದ್ಯೋಗ_ವ್ಯವಹಾರಕ್ಕೆಸರಳ_ಪರಿಹಾರಗಳು_ನೀಡುತ್ತೇವೆ
✓#ಮದುವೆ_ವಿಚಾರಕ್ಕೆ_ಗಂಡು_ಹೆಣ್ಣಿನ_ಸಾಲಾವಳಿ_ಜಾತಕ_ಹೊಂದಾಣಿಕೆ_ಬಗ್ಗೆ
✓#ಎಲ್ಲಾ ಮಾಹಿತಿಗಳು_ಫೋನ್_ಮೂಲಕ_ತಿಳಿದುಕೊಳ್ಳಿ_ಅಥವಾ_ನೇರವಾಗಿ_ಬೇಟಿಯಾಗಲು_ಪೋನ್_ಮಾಡಿ

#ನಿಮ್ಮಹೆಸರು_ಜನ್ಮ_ದಿನಾಂಕ_whatsapp ನಲ್ಲಿ ಕಳುಹಿಸಿರಿ.ಅಥವಾ #callಮಾಡಿ

ರಾಮನಾಥ ರಾವ್ ,ಜ್ಯೋತಿಷಿ
9380973370

error: Content is protected !!
Scroll to Top