ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರ ಮನೆಯಲ್ಲಿ ನಿಮ್ಮ ಪ್ರೀತಿ ಒಪ್ಪದಿದ್ದರೆ ದಾಂಪತ್ಯ ಜೀವನ ಸುಖಕರವಾಗಿಲ್ಲದಿದ್ದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಕುಟುಂಬವು ಕೂಡ ಸುಖ ಸಂತೋಷದಿಂದ ಕೂಡಿರಬೇಕು ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಮನೆಯ ಮುಖ್ಯಸ್ಥರು ಅಂದರೆ ಮನೆಯ ಗಂಡ ಹೆಂಡತಿಯ ನಡುವೆ ಅನ್ಯೋನ್ಯತೆ ಹೆಚ್ಚಾಗಿರಬೇಕು ಇಬ್ಬರ ಭಾಂದವ್ಯ ಚೆನ್ನಾಗಿ ಇದ್ದಾಗ ಮಾತ್ರ ಆ ಒಂದು ಕೂಡ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ, ಗಂಡ ಮನೆಯಿಂದ ಹೊರಗೆ ಹೋಗಿ ದುಡಿದು ಮನೆಗೆ ಬೇಕಾಗುವ ಅಗತ್ಯತೆಗಳನ್ನು ಪೂರೈಕೆ ಮಾಡಿದರೆ ಮನೆಯ ಹೆಣ್ಣುಮಗಳು ಆ ಒಂದು ಪೂರೈಕೆಯನ್ನು ಮನೆಯ ಅಭಿವೃದ್ಧಿಗೆ ಬಳಸುತ್ತಾಳೆ, ಮನೆಯ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ.

ಅದೇ ರೀತಿಯಾಗಿ ಮನೆಯಲ್ಲಿ ದಾಂಪತ್ಯ ಜೀವನ ಸುಖಮಯವಾಗಿರಲಿ ಕುಟುಂಬವು ಅಭಿವೃದ್ಧಿಯನ್ನು ಹೊಂದಬೇಕು ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಪ್ರತಿಯೊಬ್ಬ ಮದುವೆಯಾದ ಹೆಣ್ಣು ಮಗಳು ಕೂಡ ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯ ಅಭಿವೃದ್ಧಿಗಾಗಿ ಸುಖದಾಂಪತ್ಯಕಾಗಿ ಹೆಣ್ಣುಮಗಳು ಯಾವ ನಿಯಮಗಳನ್ನು ಅನುಸರಿಸಬೇಕು ಇದರ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಗಂಡ ಎದ್ದೇಳುವ ಮುಂಚೆ ಕೆಲಸಕ್ಕೆ ಹೋಗುವ ಮುಂಚೆ ಹೆಂಡತಿ ಮೊದಲು ಎದ್ದು ಮನೆಯನ್ನು ಸ್ವಚ್ಛಗೊಳಿಸಿ ದೇವರಿಗೆ ದೀಪವನ್ನು ಬೆಳಗಿಸಬೇಕು,
ಯಾವ ಮನೆಯಲ್ಲಿ ಗಂಡ ಮನೆಯಿಂದ ಹೊರಗೆ ಹೋಗುವ ಮುಂಚೆ ದೀಪವನ್ನು ಮನೆಯಲ್ಲಿ ಬೆಳಗಿಸಿ ಸಂತೋಷವಾಗಿ ಮನೆಯಿಂದ ಹೊರಗಡೆ ಕೆಲಸಕ್ಕಾಗಿ ಕಳುಹಿಸಿಕೊಡುತ್ತಾಳೆ ಆ ಗಂಡ ಲಾಭದಾಯಕವಾಗಿ ಮನೆಗೆ ಹಿಂದಿರುಗುತ್ತಾರೆ ಎಂದು ಹೇಳಲಾಗುತ್ತದೆ. ಎರಡನೆಯದಾಗಿ ಪ್ರತಿ ಶುಕ್ರವಾರ ಮತ್ತು ಮಂಗಳವಾರ ದಿನ ಪೂಜೆ ಮಾಡಿದ ನಂತರ ಗಂಡ ಸ್ನಾನ ಮುಗಿಸಿ ಬಂದ ನಂತರ ಅವರ ಕೈಯಿಂದ ನಿಮ್ಮ ಮಂಗಲ್ಯ ಕ್ಕೆ ಮತ್ತು ಹಣೆಗೆ ಕುಂಕುಮವನ್ನು ಹಚ್ಚಿಸಿಕೊಂಡು ಅವರ ಆಶೀರ್ವಾದ ಪಡೆಯುವುದರಿಂದ ಗಂಡನ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ ಮಾಂಗಲ್ಯ ಭಾಗ್ಯ ಗಟ್ಟಿಯಾಗುತ್ತದೆ. ಹೊರಗಡೆ ಗಂಡನ ಸಂಪಾದನೆ ಚೆನ್ನಾಗಿ ಇದೆ ಎಂದಾಗ ದೃಷ್ಟಿ ಆಗುವುದು ಸಹಜ ಹಾಗೂ ನೀವು ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಗಂಡನಿಗೆ ದೃಷ್ಟಿ ನಿವಾರಿಸುವ ಕೆಲಸವನ್ನು ಮಾಡಬೇಕು. ಇನ್ನು ಮನೆಯ ಯಾವುದೇ ಒಂದು ಕೆಟ್ಟ ಪರಿಸ್ಥಿತಿಯನ್ನು ಅಥವಾ ಕೊರತೆಯನ್ನು ಅಥವಾ ಬೇರೆ ಯಾವುದೇ ಒಂದು ನಕರಾತ್ಮಕ ವಿಷಯವನ್ನು ಗಂಡನಿಗೆ ತಿಳಿಸುವಾಗ ಆದಷ್ಟು ಶಾಂತಿಯುತವಾಗಿ ತಿಳಿಸಿ, ವಾದ ಮಾಡುವ ರೀತಿಯಲ್ಲಿ ಮನೆಯ ಕೊರತೆಗಳನ್ನು ಅವರಿಗೆ ತಿಳಿಸುವುದರಿಂದ ಅವರ ಕೋಪ ಒತ್ತಡಗಳು ಹೆಚ್ಚಾಗುತ್ತವೆ, ಹಾಗಾಗಿ ಸಮಾಧಾನಕರವಾಗಿ ಮನೆಯ ಕೊರತೆಯ ಪರಿಸ್ಥಿತಿಯ ಬಗ್ಗೆ ಗಂಡನಿಗೆ ತಿಳಿಸಿರುವುದರಿಂದ ಮತ್ತು ಪರಿಸ್ಥಿತಿಗಳನ್ನು ಸುಧಾರಿಸುವಂತಹ ಉತ್ಸಾಹ ಮಾತುಗಳನ್ನು ಆಡುವುದರಿಂದ ಅವರ ಸಾಮರ್ಥ್ಯ ಹೆಚ್ಚಾಗುತ್ತದೆ.

Also Read  ಪೊಲೀಸರಿಗೆ ಧಮ್ಕಿ ಹಾಕಿದ ಬಿಜೆಪಿ‌ ಶಾಸಕ 🔥ಧಮ್ಕಿ ಹಾಕಿದ ಠಾಣೆಯಲ್ಲೇ ವಿಚಾರಣೆಗೆ ಹಾಜರಾದ ಹರೀಶ್ ಪೂಂಜಾ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top