ಬೇವು ಬೆಲ್ಲದ ಸಿಹಿಯ ನಡುವೆ ಪೆಟ್ರೊಲ್, ಗ್ಯಾಸ್ ಕಹಿ ಕಹಿ..‼️ ➤ ಕಡಬದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 108.94

(ನ್ಯೂಸ್ ಕಡಬ) newskadaba.com ಕಡಬ, ಎ.03. ದಿನೇ ದಿನೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ 13 ದಿನಗಳಲ್ಲಿ ಪೆಟ್ರೋಲ್ ಬೆಲೆ 8 ರೂ ಜಾಸ್ತಿಯಾಗಿದೆ.

ಯುಗಾದಿಯ ಬೇವು ಬೆಲ್ಲದ ಸಿಹಿಯ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಕಹಿಯಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆಯೂ ತಾರಕಕ್ಕೇರಿದೆ‌. ಗ್ಯಾಸ್ ಸಿಲಿಂಡರ್ ಬೆಲೆ 250 ರೂ‌. ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೀವನಶೈಲಿಯ ಹೊರೆ ಹೆಚ್ಚಾಗಿದೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ನಡುವೆ ಅಗತ್ಯ ವಸ್ತುಗಳ ಬೆಲೆಯೂ ತಾರಕಕ್ಕೇರಿದ್ದು, ಪಾಡು ಪಡುವಂತಾಗಿದೆ.

Also Read  ಹಾಲಿನ ಪೌಡರ್ ಡಬ್ಬದಲ್ಲಿ ಡ್ರಗ್ಸ್ ಮಾರಾಟ..! ➤ ಓರ್ವ ಅಂದರ್

 

 

 

error: Content is protected !!
Scroll to Top