ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ➤ 2021-22ನೇ ಸಾಲಿನ ಬಿ.ಎಡ್ ಕೋರ್ಸ್ ಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.23. ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ 2021-22ನೇ ಸಾಲಿನ ಬಿಎಡ್ ಕೋರ್ಸ್ ಗೆ ದಾಖಲಾತಿ ಆರಂಭಗೊಂಡಿದೆ.

ಭೌತಶಾಸ್ತ್ರ-ಗಣಿತ, ರಸಾಯನಶಾಸ್ತ್ರ – ಗಣಿತ, ರಸಾಯನಶಾಸ್ತ್ರ- ಜೀವಶಾಸ್ತ್ರ ಹಾಗೂ ಕನ್ನಡ – ಸಮಾಜ ವಿಜ್ಞಾನ/ವಾಣಿಜ್ಯ, ಇಂಗ್ಲೀಷ್ – ಸಮಾಜ ವಿಜ್ಞಾನ/ವಾಣಿಜ್ಯ, ಮತ್ತು ಹಿಂದಿ – ಸಮಾಜ ವಿಜ್ಞಾನ/ವಾಣಿಜ್ಯ ವಿಷಯಗಳು ಲಭ್ಯವಿದ್ದು, ಆಸಕ್ತರು ಕಾಲೇಜಿನ ಕಛೇರಿ: 8971950591, ನಿರ್ದೇಶಕರು: 9480387710 ಅಥವಾ ಪ್ರಾಂಶುಪಾಲರು: 8152984183 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಪುತ್ತೂರು ದಸರಕ್ಕೆ ಕೊರೋನಾ ಕಾರ್ಮೋಡ ➤ ಈ ಬಾರಿ ಪುತ್ತೂರು ದಸರ ರದ್ದು

 

 

error: Content is protected !!
Scroll to Top