ಮಂಗಳೂರು – ಬೆಂಗಳೂರು ರೈಲು ಸಂಚಾರ ಬಂದ್ ➤ ರೈಲುಮಾರ್ಗ ಕಾಮಗಾರಿ ಹಿನ್ನೆಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.17. ಮಂಗಳೂರು – ಬೆಂಗಳೂರು ರೈಲು ಸೇರಿದಂತೆ ಸುಬ್ರಹ್ಮಣ್ಯ ರೋಡ್ – ಮಂಗಳೂರು, ಪುತ್ತೂರು – ಮಂಗಳೂರು ನಡುವಿನ ರೈಲು ಸಂಚಾರವನ್ನು ನಾಲ್ಕು ದಿನಗಳ ಕಾಲ ರದ್ದುಗೊಳಿಸಲಾಗಿದೆ.

ಹುಬ್ಬಳ್ಳಿ ನೈಋತ್ಯ ರೈಲ್ವೇ ವಲಯದ ಪಡೀಲ್‌ ಮತ್ತು ಕುಲಶೇಖರ ನಿಲ್ದಾಣಗಳ ನಡುವಿನ ಜೋಡು ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 20ರ ವರೆಗೆ ಮಂಗಳೂರು ಸೆಂಟ್ರಲ್ ನಿಂದ ಸುಬ್ರಹ್ಮಣ್ಯ ರೋಡ್‌ ಮಾರ್ಗವಾಗಿ ಸಂಚರಿಸುವ ಎಲ್ಲಾ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ‌.

Also Read  ಸುಳ್ಯ: ಮತ್ತೆ ಭುಗಿಲೆದ್ದ ಮಸೀದಿ ಭೂವಿವಾದ ➤ ಮಸೀದಿ, ಮದರಸ ತೆರವುಗೊಳಿಸುವಂತೆ ಹಿಂಜಾವೇ ಆಗ್ರಹ

 

 

error: Content is protected !!
Scroll to Top