(ನ್ಯೂಸ್ ಕಡಬ) newskadaba.com ಕಡಬ, ಮಾ. 16. ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಅಂಡ್ ಸೈನ್ಸ್ ಇವರು ನಡೆಸಿದ ಅಂತಿಮ ವರ್ಷದ ಡಾಕ್ಟರ್ ಆಫ್ ಫಾರ್ಮಸಿ ವಿಭಾಗದ ಫಾರ್ಮಾ-ಕೋಪಿಡೆಮಿಯಾಲಜಿ ಮತ್ತು ಫಾರ್ಮಾ ಕೊ-ಎಕನಾಮಿಕ್ಸ್ ವಿಷಯದಲ್ಲಿ ಪರೀಕ್ಷೆ ಬರೆದು ಮುಕ್ತಾ ಕೆ ಪಂಜ ಅವರು ಹತ್ತನೆಯ ರಾಂಕ್ ಪಡೆದಿರುತ್ತಾಳೆ. ಈಕೆ ಪಂಜ ಪೆರ್ಮಾಜೆ ಶ್ರೀ ದಿ ದಾಮೋದರ ಹಾಗೂ ಶ್ರೀಮತಿ ಹೊನ್ನಮ್ಮ ದಂಪತಿಗಳ ಪುತ್ರಿ.
ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್& ಸೈನ್ಸ್ ಇವರು ನಡೆಸಿದ ಡಾಕ್ಟರ್ ಆಫ್ ಫಾರ್ಮಸಿ ಪರೀಕ್ಷೆಯಲ್ಲಿ ಪಂಜದ ಮುಕ್ತಾ ಅವರಿಗೆ ಹತ್ತನೇ ರ್ಯಾಂಕ್
