ಇಂದಿನಿಂದ ಮಾ.17ರ ವರೆಗೆ ಕಡಬದ ‘ಎಲೈಟ್ ಮೊಬೈಲ್ಸ್’ನಲ್ಲಿ ಮೊಬೈಲ್ ಎಕ್ಸ್‌ಚೇಂಜ್ & ಸಾಲಮೇಳ ➤ ವಿವಿಧ ಬ್ರ್ಯಾಂಡ್‌ನ ಮೊಬೈಲ್ ಗಳು ಆಫರ್ ನಲ್ಲಿ ಲಭ್ಯ – ಸಿಬಿಲ್ ಇಲ್ಲದಿದ್ದರೂ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಮಾ.15. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣದ ಸೈಂಟ್ ಜೋಕಿಮ್ಸ್ ಚರ್ಚ್ ನ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿರುವ ‘ಎಲೈಟ್ ಮೊಬೈಲ್ಸ್’ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೊಬೈಲ್ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳ ನಡೆಯಲಿದೆ.

ಇಂದಿನಿಂದ ಆರಂಭಗೊಂಡು ಮಾರ್ಚ್ 17 ಗುರುವಾರದವರೆಗೆ ಈ ಆಫರ್ ನಡೆಯಲಿದ್ದು, ನಿಮ್ಮಲ್ಲಿರುವ ಹಳೆಯ ಮೊಬೈಲ್ ಗಳನ್ನು ನಿಮ್ಮಿಷ್ಟದ ಹೊಸ ಮೊಬೈಲ್ ಗೆ ಬದಲಾಯಿಸಿ ಮತ್ತು ಉಳಿಕೆ ಹಣವನ್ನು ಕಂತುಗಳ‌ ಮೂಲಕ ಪಾವತಿಸುವ ಯೋಜನೆಯಾಗಿದ್ದು, ಸಿಬಿಲ್ ಇಲ್ಲದಿದ್ದರೂ ಸಾಲ ಸೌಲಭ್ಯವಿರಲಿದೆ. ಪ್ರತೀ ಸ್ಮಾರ್ಟ್ ಫೋನ್ ಖರೀದಿಗೆ ಉಚಿತ ಬ್ಲೂಟೂಥ್ ನೆಕ್ ಬ್ಯಾಂಡ್ ದೊರೆಯಲಿದ್ದು, ಗ್ರಾಹಕರು ಈ ಆಫರ್ ನ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9481513253 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಹೆದ್ದಾರಿ ಅಗಲೀಕರಣ- ಮರಗಳ ತೆರವು; ಸೆಪ್ಟೆಂಬರ್ 2ರಂದು ಅಹವಾಲು ಸಭೆ

 

error: Content is protected !!
Scroll to Top