ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್‌ಚೇಂಜ್ ಆಫರ್ ➤ ಮುಂಗಡ ಪಾವತಿ ಕೇವಲ ರೂ.9999 ಹಾಗೂ ರೂ.10,000/- ವರೆಗೆ ಕ್ಯಾಶ್ ಬ್ಯಾಕ್

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಅಡಿಗ ಟಿವಿಎಸ್ ಮೆಗಾ ಕಾರ್ನಿವಲ್ ಅಂಗವಾಗಿ ವಿಶೇಷ ಲೋನ್ ಮೇಳ, ಎಕ್ಸ್‌ಚೇಂಜ್ ಆಫರ್ ಮಾರ್ಚ್ 14 ರಿಂದ 16ರ ತನಕ ಕಡಬ ಮುಖ್ಯ ರಸ್ತೆಯ ಕಾಲೇಜು ರೋಡ್ ಜಂಕ್ಷನ್ ನಲ್ಲಿ ನಡೆಯುತ್ತಿದೆ.


ಕಡಬ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ. ಮುಂಗಡ ಪಾವತಿ ಕೇವಲ ರೂ9999 (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ) BS6 ವಾಹನಗಳಿಗೆ ಮೊದಲ ಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ ರೂ. 9999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಉದ್ಯೋಗಸ್ಥರಿಗೆ ಶೇಕಡ 100 ಸಾಲ ಸೌಲಭ್ಯವಿದೆ. ಜೊತೆಗೆ ಪ್ರಕ್ರಿಯೆ ಶುಲ್ಕ ರಹಿತ ಸಾಲ ಸೌಲಭ್ಯವಿದೆ.
ಯಾವುದೇ ಜಾಮೀನು ಇಲ್ಲದೆ ಸರಳ ದಾಖಲೆಯೊಂದಿಗೆ ಶೋರೂಮ್ ನಲ್ಲೇ ಸಾಲ ಸೌಲಭ್ಯವಿದ್ದು ಕೇವಲ 30 ನಿಮಿಷದಲ್ಲಿ ಮಂಜೂರಾತಿ ನಡೆಯುತ್ತದೆ.

Also Read  ಸುಬ್ರಹ್ಮಣ್ಯ :ಅಶಕ್ತ ಕುಟುಂಬದ ಐದರ ಬಾಲೆಯ ಹುಟ್ಟುಹಬ್ಬ ಆಚರಿಸಿದ ಕುಕ್ಕೆಯ 'ಪೈ' ದಂಪತಿ

ಮೆಗಾ ವಾಹನ ಎಕ್ಸ್‌ಚೇಂಜ್ ಮೇಳ: ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಯಿಸಿ ರೂ. 2000/- ತನಕ ಎಕ್ಸ್‌ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ. ಈ ಮಹಾ ಹಬ್ಬದ ಅಂಗವಾಗಿ ಪ್ರತೀ ಖರೀದಿಯೊಂದಿಗೆ ರೂ.10,000/- ತನಕ ಕ್ಯಾಶ್ ಬ್ಯಾಕ್ ಸಿಗಲಿದ್ದು, ಉಚಿತ ಪೆಟ್ರೋಲ್, ಉಚಿತ BtoB ಇನ್ಶೂರೆನ್ಸ್ ಲಭಿಸಲಿದೆ. ಜೊತೆಗೆ ರೂ.15 ಲಕ್ಷದ ರೈಡರ್ ಇನ್ಶೂರೆನ್ಸ್ ಕೂಡಾ ಲಭಿಸಲಿದೆ. ಸ್ಥಳದಲ್ಲೇ ಟಿವಿಎಸ್ ವಾಹನಗಳ ಟೆಸ್ಟ್ ರೈಡ್ ಅವಕಾಶವಿದ್ದು, ಉಚಿತ ಟೆಸ್ಟ್ ರೈಡ್ ಮಾಡಿ ಹಾಗೂ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.

Also Read  ವಿನಾಯಕ ಬಾಳಿಗಾ ಕೊಲೆ ಪ್ರಕರಣ ➤ ದೇಶಪ್ರೇಮಿ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636 ಅಥವಾ 7618766635 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top