(ನ್ಯೂಸ್ ಕಡಬ) newskadaba.com ಕಡಬ, ಮಾ. 03. ಕೊಂಬಾರು ಸಮೀಪದ ಮಂಡೇಕರ ಎಂಬಲ್ಲಿ ವಿದ್ಯುತ್ ಲೈನಿಗೆ ರಬ್ಬರ್ ಗೆಲ್ಲು ಬಿದ್ದು ರಬ್ಬರ್ ಪ್ಲಾಂಟೇಷನ್ ಗೆ ಬೆಂಕಿ ಬಿದ್ದ ಪರಿಣಾಮ ಪ್ಲಾಂಟೇಷನ್ ಹೊತ್ತಿ ಉರಿದ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಕೊಂಬಾರು: ರಬ್ಬರ್ ಪ್ಲಾಂಟೇಷನ್ ಗೆ ಬೆಂಕಿ..!!
