ಕಡಬ: ವಿದ್ಯುತ್ ತಂತಿಯಿಂದ ಬಿದ್ದ ಬೆಂಕಿ ಕಿಡಿ ➤ ಸರಕಾರಿ ಆಸ್ಪತ್ರೆಯ ಹಿಂಭಾಗದ ಗುಡ್ಡೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ವಿದ್ಯುತ್ ಶಾರ್ಕ್ ಸರ್ಕ್ಯೂಟ್ ನಿಂದಾಗಿ ಒಣ ಹುಲ್ಲಿಗೆ ಬೆಂಕಿ ಬಿದ್ದ ಪರಿಣಾಮ ಕಡಬ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದ ಗುಡ್ಡೆ ಹೊತ್ತಿ‌ ಉರಿದ ಘಟನೆ ಗುರುವಾರ ಅಪರಾಹ್ನ ನಡೆದಿದೆ.

ಆಸ್ಪತ್ರೆಯ ಹಿಂಭಾಗದಲ್ಲಿ ಒಣ ಹುಲ್ಲು ಇದ್ದುದರಿಂದ ವಿದ್ಯುತ್ ತಂತಿಯಲ್ಲಿ ಕಾಣಿಸಿಕೊಂಡ ಬೆಂಕಿಯು ಏಕಾಏಕಿ ಪಕ್ಕದಲ್ಲೆಲ್ಲಾ ಹಬ್ಬಿದೆ. ತಕ್ಷಣವೇ ಊರವರು ಸೇರಿಕೊಂಡು ಬೆಂಕಿ ನಂದಿಸಿದ್ದರಿಂದಾಗಿ ಅಪಾಯ ತಪ್ಪಿದಂತಾಗಿದೆ.

Also Read  ದೀಪಾವಳಿಗೆ ಕಡಬದ ಯಶೋದಾ ಸೂಪರ್ ಶಾಪ್ ನಲ್ಲಿ ರಿಯಾಯಿತಿ ದರದ ಮಾರಾಟ ➤ 52" ಸ್ಮಾರ್ಟ್ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ 250 ಬಹುಮಾನಗಳು

 

error: Content is protected !!
Scroll to Top