ರಷ್ಯಾ ದಾಳಿ ➤ ಉತ್ಮನ್ನಗಳ ರಫ್ತು ಸ್ಥಗಿತಗೊಳಿಸಲಿರುವ ಹೋಂಡಾ & ಆ್ಯಪಲ್..!!!

(ನ್ಯೂಸ್ ಕಡಬ) newskadaba.com ಟೋಕಿಯೋ, ಮಾ. 02. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿ ಹೋಂಡಾ ಹಾಗೂ ಆ್ಯಪಲ್ ಕಂಪನಿಯು ತನ್ನ ಉತ್ಪನ್ನಗಳನ್ನು ಸ್ಥಗಿತಗೊಳಿಸಿದೆ.

ರಷ್ಯಾದ ಆಕ್ರಮಣವನ್ನು ವಿರೋಧಿಸಿದ ಹೋಂಡಾ ತನ್ನ ಉತ್ಪನ್ನಗಳಾದ ಬೈಕ್ ಹಾಗೂ ಕಾರಿನ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ವರದಿಯಾಗಿದೆ. ಹಾಗೆಯೇ ಯುದ್ದವನ್ನು ವಿರೋಧಿಸಿರುವ ಆ್ಯಪಲ್ ಕಂಪನಿಯು, ‘ನಾವು ರಷ್ಯಾದ ಎಲ್ಲಾ ಉತ್ಪನ್ನಗಳ ಮಾರಾಟವನ್ನು ವಿರಾಮಗೊಳಿಸಿದ್ದೇವೆ ಎಂದು ತಿಳಿಸಿದೆ.

Also Read  ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ

error: Content is protected !!
Scroll to Top