ರಾಜ್ಯದ ಮೊದಲ ಮಹಿಳಾ ಶಾಲೆಯನ್ನು ರಾತ್ರೋ- ರಾತ್ರಿ ನೆಲಸಮಗೊಳಿಸಿದ ಸರಕಾರ..!

(ನ್ಯೂಸ್ ಕಡಬ) newskadaba.com ಮೈಸೂರು, ಫೆ. 08. ಇಲ್ಲಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದ್ದ ರಾಜ್ಯದ ಮೊದಲ ಮಹಿಳಾ ಕನ್ನಡ ಶಾಲಾ ಕಟ್ಟಡವನ್ನು ಸರಕಾರವು ರಾತ್ರೋರಾತ್ರಿ ನೆಲಸಮ ಮಾಡಿದೆ.

ಈ ಸಂದರ್ಭ ರಾಜ್ಯದ ಮೊದಲ ಮಹಿಳಾ ಶಾಲೆಯಾದ ಎನ್​ಟಿಎಂಎಸ್​ ಕೆಡವುದನ್ನು ಖಂಡಿಸಿ ಪ್ರತಿಭಟಿಸಿದ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರ‌ನ್ನು ಬಂಧಿಸಲಾಗಿದೆ. ಶಾಲಾ ಕಟ್ಟಡವನ್ನು ನೆಲಸಮಗೊಳಿಸಿ, ಆ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ರಾತ್ರೋ-ರಾತ್ರಿ 4 ಹಿಟಾಚಿ ಮತ್ತು 3 ಜೆಸಿಬಿಗಳಿಂದ ಕಟ್ಟಡ ತೆರವು ಕಾರ್ಯ ನಡೆದಿದೆ.

Also Read  ಹಲವು ಸೀರಿಯಲ್‌ ನಲ್ಲಿ ನಟಿಸಿದ್ದ ನಟ ಆತ್ಮಹತ್ಯೆ

error: Content is protected !!
Scroll to Top