ಮಂಗಳೂರಿನ ಜ್ಯೋತಿ ಫಿಲ್ಮ್ ಥಿಯೇಟರ್ ಇನ್ನು ನೆನಪು ಮಾತ್ರ…!!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಐದು ದಶಕಗಳಿಂದ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಸಿನಿಪ್ರಿಯರ ತಾಣವಾಗಿದ್ದ ಜ್ಯೋತಿ ಫಿಲ್ಮ ಥಿಯೇಟರ್ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಈ ಜ್ಯೋತಿ ಚಿತ್ರಮಂದಿರದ ಕಾರಣ ಮಂಗಳೂರಿನ ಪ್ರಮುಖ ಸರ್ಕಲ್ ಗಳಲ್ಲಿ ಜ್ಯೋತಿ ಸರ್ಕಲ್ ಎಂಬ ಹೆಸರು ಪ್ರಸಿದ್ದವಾಗಿದೆ. ಮುಂಬೈನ ಬಿಲ್ಡರ್ ಓರ್ವರ ಸಹಭಾಗಿತ್ವದಲ್ಲಿ ಹಲವು ವರ್ಷಗಳ ಹಿಂದೆ ಈ ಚಿತ್ರಮಂದಿರವನ್ನು ನೆಲಸಮ ಮಾಡಿ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

error: Content is protected !!
Scroll to Top