(ನ್ಯೂಸ್ ಕಡಬ) newskadaba.com ಪುತ್ತೂರು, ಜ. 21. ಮಾಣಿ- ಮೈಸೂರು ರಾ.ಹೆ ಕುಂಬ್ರ ಸಮೀಪ ರಸ್ತೆಯಲ್ಲಿ ವಾಹನವೊಂದರ ಡೀಸೆಲ್ ಆಯಿಲ್ ಲೀಕೇಜ್ ಆದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ಶುಕ್ರವಾರದಂದು ನಡೆದಿದೆ.
ಯಾವುದೋ ವಾಹನವೊಂದರ ಡೀಸೆಲ್ ಲೀಕೇಜ್ ಆಗಿ ರಸ್ತೆಯಲ್ಲೇ ಬಿದ್ದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವುದು ತಿಳಿದುಬಂದಿದೆ.