ಅಬುಧಾಬಿ ಏರ್ ಪೋರ್ಟ್ ನಲ್ಲಿ ತೈಲ ಟ್ಯಾಂಕರ್ ಗಳ ಮೇಲೆ ಡ್ರೋನ್ ದಾಳಿ ಶಂಕೆ…! ➤ ಇಬ್ಬರು ಭಾರತೀಯರು ಸೇರಿದಂತೆ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಅಬುಧಾಬಿ, ಜ. 17. ಅಬುಧಾಬಿಯ ವಿಮಾನ ನಿಲ್ದಾಣವೊಂದರಲ್ಲಿ ಹೌದಿ ಬಂಡುಕೋರರು ನಡೆಸಿದ ಡ್ರೋನ್‌ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂರು ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.

ಮುಸಫ್ಫಾ ಸಮೀಪದ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯರು ಹಾಗೂ ಓರ್ವ ಪಾಕಿಸ್ತಾನಿ ಪ್ರಜೆ ಮೃತಪಟ್ಟಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಮೂರು ತೈಲ ಟ್ಯಾಂಕರ್‌ ಗಳಿಗೆ ಡ್ರೋನ್‌ ಬಡಿದು ಸ್ಫೋಟ ಸಂಭವಿಸಿದೆನ್ನಲಾಗಿದೆ.

Also Read  ಕೊರೋನಾ: ಭಯಬೇಡ, ಎಚ್ಚರವಿರಲಿ ➤ ಪ್ರಯಾಣದ ವೇಳೆ ಮಾಡಬಾಹುದಾದ ಮುಂಜಾಗ್ರತಾ ಕ್ರಮಗಳು

 

error: Content is protected !!
Scroll to Top