ವಿವೋ ಪ್ರಾಯೋಜಕತ್ವದಲ್ಲಿದ್ದ ಐಪಿಎಲ್ ಟೂರ್ನಿ “ಟಾಟಾ” ತೆಕ್ಕೆಗೆ..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 12. ಇಂಡಿಯನ್ ಪ್ರೀಮಿಯರ್ ಲೀಗ್ ಇದರ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್ ಸಂಸ್ಥೆಯು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಐಪಿಎಲ್ ಚೇರ್ಮೆನ್ ಬ್ರಿಜೇಶ್ ಪಟೇಲ್, ಮುಂದಿನ ಐಪಿಎಲ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಟಾಟಾ ಗ್ರೂಪ್ ಆಯ್ಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಹಿಂದೆ ಐಪಿಎಲ್ ಟೂರ್ನಿ ಪ್ರಾಯೋಜಕತ್ವವು ಚೀನಾ ಮೂಲದ ವಿವೋ ಮೊಬೈಲ್ ಸಂಸ್ಥೆಯ ಹೆಸರಿನಲ್ಲಿತ್ತು, ಆದರೆ ಈ ಬಾರಿ ಟಾಟಾ ಗ್ರೂಪ್ ಬಿಡ್ ಗೆದ್ದಿದೆ.

Also Read  ಈ 9 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಗಂಡ-ಹೆಂಡತಿಯ ಕಲಹ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಶತಸಿದ್ಧ

 

error: Content is protected !!
Scroll to Top