ಕಡಬದ ಅಡಿಗ ಮೋಟಾರ್ಸ್ ನಲ್ಲಿ ಮೆಗಾ ಸರ್ವೀಸ್ ಕಾರ್ನಿವಲ್ 2021 ➤ ಸೇಲ್ಸ್ & ಸರ್ವೀಸ್ ನಲ್ಲಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಸರ್ವಿಸ್ ಕಾರ್ನಿವಲ್ ನಡೆಯುತ್ತಿದ್ದು, ಇದೇ ತಿಂಗಳು 30ರ ತನಕ ಮುಂದುವರಿಯಲಿದೆ.

ಸರ್ವಿಸ್ ಕಾರ್ನಿವಲ್ ನ ಅಂಗವಾಗಿ ಎಲ್ಲಾ TVS ದ್ವಿಚಕ್ರ ವಾಹನ ಸರ್ವಿಸ್ ವಿಭಾಗದಲ್ಲಿ ವಿಶೇಷ ಕೂಡುಗೆಯಾಗಿ ಶೇಕಡಾ 75% ವರೆಗೆ ಉಳಿತಾಯ ಪಡೆಯಬಹುದಾಗಿದೆ. ಪ್ರಥಮ ಬಾರಿಗೆ ಸರ್ವಿಸ್ ನ ಎಲ್ಲಾ ವಿಭಾಗದಲ್ಲೂ ಡಿಸ್ಕೌಂಟ್ ಲಭ್ಯವಿದ್ದು, ಬಿಡಿ ಭಾಗಗಳು, ಲೇಬರ್, ಆ್ಯಕ್ಸಸರೀಸ್, ಹೆಲ್ಮೆಟ್, ಟೈರ್, ಬ್ಯಾಟರಿ ಇತ್ಯಾದಿಗಳಿಗೆ ಶೇಕಡಾ 75% ವರೆಗೆ ಡಿಸ್ಕೌಂಟ್ ಲಭಿಸಲಿದೆ. ಉಚಿತ ಪಿಕಪ್ & ಡ್ರಾಪ್ ಹಾಗೂ ಎಕ್ಸ್ ಪ್ರೆಸ್ ಸರ್ವಿಸ್ ಕೂಡಾ ಲಭ್ಯವಿದೆ. ಈ ಸೀಮಿತ ಅವಧಿಯ ಕೊಡುಗೆಗಳು ಡಿಸೆಂಬರ್ 20ರಂದು ಪ್ರಾರಂಭವಾಗಿದ್ದು, ವಿಶೇಷವಾಗಿ ಬಹು ಸಮಯದಿಂದ ಸರ್ವಿಸ್ ಮಾಡಿಸದೇ ಇರುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರ್ವಿಸ್ ಪಡೆಯುತ್ತಿದ್ದಾರೆ. ಶೋರೂಮ್ ನಲ್ಲಿ ಕಾಯುವಿಕೆಯನ್ನು ತಪ್ಪಿಸಲು ಗ್ರಾಹಕರು ಅಪೋಯಿಂಟ್ಮೆಂಟ್ ಮುಖಂತರ ಬರಬಹುದಾಗಿದೆ.

Also Read  ದೀಪದ ಹತ್ತಿರ ಬರುವ ಕೊರೋನ ವೈರಸ್​ ಶಾಖದಿಂದ ಸಾಯುತ್ತದೆ!: ಬಿಜೆಪಿ ಶಾಸಕ ರಾಮದಾಸ್

ಈ ವಿಶೇಷ ಯೋಜನೆಯು ಸೀಮಿತ ಅವಧಿಗಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಅಡಿಗ ಮೋಟಾರ್ಸ್, ಕಡಬ ಷೋರೂಮ್ ಗೆ 7618766636 / 7618766638 ಕರೆ ಮಾಡಬಹುದು ಅಥವಾ ಇಂದೇ ಭೇಟಿ ನೀಡಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top