(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ವಾಟ್ಸಾಪ್ ಮೂಲಕ ಪೊಲೀಸರ ವಿರುದ್ದ ಬಹಿರಂಗ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಪ್ರದೀಪ್ ಎಂಬವರು ದೂರು ದಾಖಲಿಸಿದ್ದು, ಕರೆಂಟ್ ಎಫೈರ್ಸ್ ಎಂಬ ಗ್ರೂಪಿನಲ್ಲಿ ಈ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.


Join the Group


