ವಿಧಾನಪರಿಷತ್ ಚುನಾವಣೆ- ಬೀದರ್ ನಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ

(ನ್ಯೂಸ್ ಕಡಬ) newskadaba.com ಬೀದರ್, ಡಿ. 14. ಡಿ. 10ರಂದು ನಡೆದಿದ್ದ ವಿಧಾನಪರಿಷತ್ ಚುನಾವಣಾ ಎಣಿಕಾ ಕಾರ್ಯ ಆರಂಭವಾಗಿದ್ದು, ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ಧ 227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು 1789 ಮತಗಳನ್ಮು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ 1562 ಮತಗಳನ್ನು ಪಡೆದಿದ್ದಾರೆ.

Also Read  ಕಡಬ: ಓಂತ್ರಡ್ಕ ಶಾಲಾ ಸಂಸತ್ ಚುನಾವಣೆ ➤ ವಿದ್ಯುನ್ಮಾನ ಮತಯಂತ್ರ ಬಳಕೆ..!

 

error: Content is protected !!
Scroll to Top