ಕಡಬ: ಎಲೈಟ್ ಮೊಬೈಲ್ಸ್ – ಸೇಲ್ಸ್ & ಸರ್ವೀಸ್ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಕೂಪನ್ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಕಳೆದ 12 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿದ್ದ ಎಲೈಟ್ ಸ್ಟಿಕ್ಕರ್ ಕಟ್ಟಿಂಗ್ ನವರ ಸಹಸಂಸ್ಥೆ ಎಲೈಟ್ ಮೊಬೈಲ್ಸ್, ಸೇಲ್ಸ್, ಸರ್ವೀಸ್ & ಆ್ಯಕ್ಸಸರೀಸ್ ಇತ್ತೀಚೆಗೆ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ವಿವಿಧ ಬ್ರ್ಯಾಂಡ್‌ನ ಮೊಬೈಲ್ ಗಳು, ಮೊಬೈಲ್ ಆ್ಯಕ್ಸಸರೀಸ್, ರೀಚಾರ್ಜ್ ಹಾಗೂ 0% ಬಡ್ಡಿದರದಲ್ಲಿ ಸುಲಭ ಕಂತು ಯೋಜನೆಯಡಿ ಸಾಲ ಸೌಲಭ್ಯವಿದ್ದು, ಸ್ಥಳದಲ್ಲೇ ಮೊಬೈಲ್ ರಿಪೇರಿ ಸೌಲಭ್ಯವಿದೆ. ಶುಭಾರಂಭದ ಪ್ರಯುಕ್ತ ಪ್ರತೀ ಖರೀದಿಗೆ ಡಿಸ್ಕೌಂಟ್ ಕೂಪನ್ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9481513253 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಅಡಕೆ ಹಿಂಗಾರಕ್ಕೆ ರೋಗ ಭಾಧೆ ; ಕಂಗಾಲಾದ ರೈತ

error: Content is protected !!
Scroll to Top