ವಿಧಾನ ಪರಿಷತ್ ಚುನಾವಣೆ ➤ ಕಡಬ ತಾಲೂಕಿನಲ್ಲಿ ಬಿರುಸಿನ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ. 10. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಶುಕ್ರವಾರದಂದು ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ ಎಂಟು ಗಂಟೆಗೆ ಕಡಬ ತಾಲೂಕಿನಾದ್ಯಂತ ಬಿರುಸಿನ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ತಾಲೂಕಿನ 21 ಮತಗಟ್ಟೆಯಲ್ಲಿ 285 ಮತದಾರರು ಮತ ಚಲಾಯಿಸಲಿದ್ದಾರೆ.

ತಾಲೂಕಿನ 21 ಗ್ರಾ.ಪಂ.ಗಳ 285 ಮಂದಿ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಆಲಂಕಾರು- 11, ಬೆಳಂದೂರು- 15, ಬಿಳಿನೆಲೆ-9, ಗೋಳಿತೊಟ್ಟು- 17, ಐತ್ತೂರು-11, ಕಡ್ಯ-ಕೊಣಾಜೆ-5, ಕಾಣಿಯೂರು- 16, ಕುಟ್ರುಪಾಡಿ-_17, ಕೊಯಿಲ-14, ಕೊಂಬಾರು- 9, ಕೌಕ್ರಾಡಿ- 18, ಮರ್ದಾಳ- 9, ನೂಜಿಬಾಳ್ತಿಲ- 13, ನೆಲ್ಯಾಡಿ- 14, ಪೆರಾಜೆ- 15, ರಾಮಕುಂಜ-16, ಸವಣೂರು- 21, ಶಿರಾಡಿ- 8, ಎಡಮಂಗಲ- 14, ಸುಬ್ರಹ್ಮಣ್ಯ-21 ಹಾಗೂ ಬಳ್ಪದಿಂದ 11 ಮಂದಿ ಸದಸ್ಯರು ಮತ ಚಲಾಯಿಸಲಿದ್ದಾರೆ.

Also Read  ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು ➤ ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್.!!

 

error: Content is protected !!
Scroll to Top