ಕಡಬ: ಇಂದಿನಿಂದ ಡಿ. 15ರ ವರೆಗೆ ಭೂಮಿ ಕೇಂದ್ರದ ಕೆಲಸಗಳು ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಡಿ. 06. ಇಲ್ಲಿನ ಭೂಮಿ ಕೇಂದ್ರದಲ್ಲಿ ಭೂಮಿ‌ 7.0 ತಂತ್ರಾಂಶ ಅಳವಡಿಕೆ ಕಾರ್ಯವು ನಡೆಯಲಿರುವುದರಿಂದ ಪಹಣಿ, ಮ್ಯುಟೇಶನ್ ಪ್ರತಿ ವಿತರಣೆ ಹಾಗೂ ಭೂಮಿ ಕೇಂದ್ರದ ಎಲ್ಲಾ ಕೆಲಸಗಳು ಇಂದಿನಿಂದ ಡಿ. 15ರ ವರೆಗೆ ಸ್ಥಗಿತಗೊಳ್ಳಲಿದೆ ಎಂದು ಕಡಬ ತಹಶೀಲ್ದಾರ್ ಅನಂತ್ ಶಂಕರ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Also Read  BEARING NEWS ಮಾ.21ರಿಂದ ಕೇರಳಕ್ಕೆ ವಾಹನ ಸಂಚಾರ ನಿಷೇಧ: ದ.ಕ ಡಿಸಿ ಆದೇಶ

 

error: Content is protected !!
Scroll to Top