ಸುಬ್ರಹ್ಮಣ್ಯ: ನೂತನ ಕಾನ್ಸ್ಟೇಬಲ್ ಪುನೀತಾ ಕರ್ತವ್ಯಕ್ಕೆ ಹಾಜರ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 03. ಇಲ್ಲಿನ ಪೊಲೀಸ್ ಠಾಣೆಗೆ ನೂತನ ಕಾನ್ಸ್‌ಟೇಬಲ್ ಆಗಿ ಪುನೀತಾರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಹಾಸನದ ಹಳೆನರಸೀಪುರದ ದೊಡ್ಡಕಾರ್ಡುನ್ನೂರಿನವರು. ತಂದೆ ಬಸವರಾಜ್ ಹಾಗೂ ತಾಯಿ ಗೀತಾ ದಂಪತಿಯ ಪುತ್ರಿ.

 

 

 

 

Scroll to Top