ಹಂಸಲೇಖ ವಿರುದ್ದ ಪ್ರಕರಣ ದಾಖಲಾಗಿದ್ದರೂ ವಿಚಾರಣೆ ಸಾಧ್ಯವಿಲ್ಲ ➤ ಯಾಕೆ ಗೊತ್ತಾ..?

(ನ್ಯೂಸ್ ಕಡಬ) newskadaba.com. ಬೆಂಗಳೂರು, ನ. 18. ದಲಿತ ಪರ ಹೇಳಿಕೆಯ ವಿರುದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ತನಿಖೆಗೆ ಇದೀಗ ತಾಂತ್ರಿಕ ದೋಷ ಎದುರಾಗಿದೆ.

ಹಂಸಲೇಖ ಅವರು ಹೇಳಿಕೆ ನೀಡಿರುವ ಘಟನಾ ಸ್ಥಳ ಬೇರೆ, ದೂರಿನಲ್ಲಿ ಹೇಳಿರುವ ಸ್ಥಳವೇ ಬೇರೆಯಾಗಿದ್ದು, ದೂರಿನಲ್ಲಿ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಹಂಸಲೇಖ ಅವರ ವಿಚಾರಣೆ ಅಸಾಧ್ಯವಾಗಿದೆ ಎನ್ನಲಾಗಿದೆ.

Also Read  ಕೋಡಿಂಬಾಳ: SSF & SYS ವತಿಯಿಂದ ತಾಜುಲ್ ಉಲಮಾ 9ನೇ ಆಂಡ್ ನೇರ್ಚೆ ➤ ಸುನ್ನೀ ಉಲಮಾಗಳ ಅನುಸ್ಮರಣೆ

error: Content is protected !!
Scroll to Top